Kannada»Movies»Game»Critics Review

  ವಿಮರ್ಶಕರ ವಿಮರ್ಶೆ

  • ಕೊಂಚ ನಿಧಾನಗತಿಯಲ್ಲಿ ಸಿನಿಮಾ ಸಾಗುತ್ತಿದೆ ಅಂತ ಭಾಸವಾದರೂ, ಕ್ಷಣ ಕ್ಷಣಕ್ಕೂ ಕುತೂಹಲ ಇರುವ 'ಗೇಮ್' ಸಿನಿಮಾ ನಿಜಕ್ಕೂ ಒಂದೊಳ್ಳೆ ಪ್ರಯತ್ನ. ಸಸ್ಪೆನ್ಸ್-ಥ್ರಿಲ್ಲರ್ ಚಿತ್ರಗಳನ್ನ ಇಷ್ಟಪಟ್ಟು ನೋಡುವವರಿಗೆ 'ಗೇಮ್' ಸಿನಿಮಾ ಖಂಡಿತ ಇಷ್ಟವಾಗುತ್ತೆ. ಜೊತೆಗೆ ಸಾಮಾಜಿಕ ಸಂದೇಶ ಇರುವ ಕಾರಣ 'ಕುಡಿದು ಅಡ್ಡಾದಿಡ್ಡಿ ಗಾಡಿ ಓಡಿಸುವ' ಎಲ್ಲರೂ ಈ ಚಿತ್ರವನ್ನ ನೋಡಲೇಬೇಕು.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X