twitter
    Kannada»Movies»Gantumoote
    ಗಂಟುಮೂಟೆ

    ಗಂಟುಮೂಟೆ

    Release Date : 18 Oct 2019
    Critics Rating
    3.5/5
    Audience Review

    ರೂಪಾ ರಾವ್ ನಿರ್ದೇಶನದಲ್ಲಿ ಮೂಡಿ ಬಂದ ಗಂಟುಮೂಟೆ ಚಿತ್ರದಲ್ಲಿ ನಿಶ್ಚಿತ್ ಕರೋಡಿ ಮತ್ತು ತೇಜು ಬೆಳವಾಡಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ನಿರ್ದೇಶಕಿ ರೂಪಾ ರಾವ್, ಸಹದೇವ್ ಕೆಲ್ವಾಡಿ ನಿರ್ಮಾಣದ ಈ ಚಿತ್ರಕ್ಕೆ ಅಪರಾಜಿತ ಶಿರಿಸ್ ಸಂಗೀತ ನೀಡಿದ್ದಾರೆ.

    ಚಿತ್ರದ ಕಥೆ 1990 ರ ದಶಕದ ಬೆಂಗಳೂರಿನಲ್ಲಿ ತೆರೆದುಕೊಳ್ಳುತ್ತದೆ. ಹೈಸ್ಕೂಲ್ ವಿದ್ಯಾರ್ಥಿ ಮೀರಾ ಸ್ಕೂಲಿಗೆ ಟಾಪರ್. ಒಂದು ದಿನ ಸಲ್ಮಾನ್ ಖಾನ್ ರ ಹಮ್ ಆಪಕೇ ಹೈ ಕೌನ್ ಚಿತ್ರವನ್ನು ನೋಡಿ ಬಂದ ಮೀರಾ ತನಗೂ ಸಲ್ಮಾನ್ ಖಾನ್ ತರಹ ಪ್ರೇಮಿ ಬೇಕೆಂದು ಬಯಸುತ್ತಾಳೆ. ತನ್ನ ಜೊತೆ ಓದುತ್ತಿರುವ ಮಧುವಿನಲ್ಲಿ ಆ ಪ್ರೇಮಿಯನ್ನು ಕಾಣುತ್ತಾಳೆ. ಈ ಸ್ಕೂಲ್ ಪ್ರೇಮದ ಮುಂದಿನ ಕಥೆಯೇನು ಎಂಬುದು ಚಿತ್ರದ ಮೂಲ ಕಥಾವಸ್ತು.


    • ಕನ್ನಡ ಫಿಲ್ಮೀಬೀಟ್
      0/5
      90ರ ದಶಕದ ಬ್ಯಾಕ್ ಡ್ರಾಪ್ ನಲ್ಲಿ ಗಂಟುಮೂಟೆ ಸಿನಿಮಾ ಮೂಡಿ ಬಂದಿದೆ. ಹೈಸ್ಕೂಲ್ ಹೊಸ್ತಿಲಲ್ಲಿರುವ ಯುವತಿಯ ಮನಸ್ಸಿನ ತಳಮಳ,ಹದಿಹರಿಯದ ವಯಸ್ಸಿನವರ ಆಸೆಗಳು, ಸಿನಿಮಾ ಮತ್ತು ನಿಜ ಜೀವನ ಎರಡು ಒಂದೆ ಎಂಬ ಭ್ರಮೆಯಲ್ಲಿ ಬದುಕುವ ಹದಿ ವಯಸ್ಸಿನ ಕಥೆಯನ್ನು ಗಂಟುಮೂಟೆ ಚಿತ್ರದ ಮೂಲಕ ಕಟ್ಟಿಕೊಂಡಿದ್ದಾರೆ ನಿರ್ದೇಶಕಿ ರೂಪ ರಾವ್.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X