ವಿಮರ್ಶಕರ ವಿಮರ್ಶೆ

    • 90ರ ದಶಕದ ಬ್ಯಾಕ್ ಡ್ರಾಪ್ ನಲ್ಲಿ ಗಂಟುಮೂಟೆ ಸಿನಿಮಾ ಮೂಡಿ ಬಂದಿದೆ. ಹೈಸ್ಕೂಲ್ ಹೊಸ್ತಿಲಲ್ಲಿರುವ ಯುವತಿಯ ಮನಸ್ಸಿನ ತಳಮಳ,ಹದಿಹರಿಯದ ವಯಸ್ಸಿನವರ ಆಸೆಗಳು, ಸಿನಿಮಾ ಮತ್ತು ನಿಜ ಜೀವನ ಎರಡು ಒಂದೆ ಎಂಬ ಭ್ರಮೆಯಲ್ಲಿ ಬದುಕುವ ಹದಿ ವಯಸ್ಸಿನ ಕಥೆಯನ್ನು ಗಂಟುಮೂಟೆ ಚಿತ್ರದ ಮೂಲಕ ಕಟ್ಟಿಕೊಂಡಿದ್ದಾರೆ ನಿರ್ದೇಶಕಿ ರೂಪ ರಾವ್.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X