
ಅನಂತನಾಗ್, ಶೃತಿ, ವಿನಯಾ ಪ್ರಸಾದ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವನ್ನು ಫಣಿ ರಾಮಚಂದ್ರ ನಿರ್ದೇಶಿಸಿದ್ದರು.ವಿಶ್ವ ಸಾಗರ ನಿರ್ಮಾಣದ ಈ ಚಿತ್ರಕ್ಕೆ ರಾಜನ್- ನಾಗೇಂದ್ರ ಸಂಗೀತ ನೀಡಿದ್ದರು.
ಕನ್ನಡದ ಅತ್ತ್ಯುತ್ತಮ ಹಾಸ್ಯ ಚಿತ್ರಗಳಲ್ಲೊಂದು ಎಂದು ಗುರುತಿಸಿಕೊಂಡಿರುವ ಈ ಚಿತ್ರದ ನಟನೆಗಾಗಿ ಅನಂತನಾಗ್ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು. ಒಬ್ಬ ಅಬಲೆ ಹೆಣ್ಣು ಸಮಾಜಿಕ ಶೋಷಣೆಗೆ ಬಲಿಯಾದಾಗ ತನ್ನ ಕುಟಿಲಯುಕ್ತಿಗಳಿಂದಲೇ ಅವಳ ಸಾವಿಗೆ ಕಾರಣರಾದರವನ್ನು ಪಾಠ ಕಲಿಸುವ ಲಂಬೋದರನಾಗಿ ಅನಂತನಾಗ್ ಪಾತ್ರ ಇಂದಿಗೂ ಅವಿಸ್ಮರಣೀಯ.
Read: Complete ಗೌರಿ ಗಣೇಶ್ ಕಥೆ
-
ಪಣಿ ರಾಮಚಂದ್ರDirector
-
ವಿಶ್ವ ಸಾಗರProducer
-
ರಾಜನ್ ನಾಗೇಂದ್ರMusic Director
-
ಕೆಜಿಎಫ್ ಟೀಸರ್ ಸೂಪರ್: ಆದ್ರೂ ಆ ವಿಚಾರಕ್ಕೆ ಬೇಸರಗೊಂಡ ಅಭಿಮಾನಿಗಳು!
-
ಕೆಜಿಎಫ್ ಚಿತ್ರದ ಕಲಾವಿದರ ನಿವ್ವಳ ಮೌಲ್ಯ ಎಷ್ಟು?: ಮಾಹಿತಿ ಬಹಿರಂಗ
-
ದೇಶಸೇವೆಯ ಆಸೆ ಹೊಂದಿದ್ದ ಅನಂತ್ ನಾಗ್, ನಟರಾಗದಿದ್ದರೆ ಏನಾಗಿರುತ್ತಿದ್ದರು?
-
ದೀಪಿಕಾ ಮುಂದಿನ ಚಿತ್ರ ಹಾಲಿವುಡ್ ರೀಮೇಕ್: ಕನ್ನಡದಲ್ಲೂ ಈ ಸಿನಿಮಾ ಬಂದಿದೆ!
-
ರಶ್ಮಿಕಾ ಅಭಿನಯದ ತೆಲುಗು ಸಿನಿಮಾದಲ್ಲಿ ಹಿರಿಯ ನಟ ಅನಂತ್ ನಾಗ್
-
ಡ್ರಗ್ಸ್ ಪ್ರಕರಣದ ತಿಮಿಂಗಲಗಳನ್ನು ಹಿಡಿಯುವುದು ಬಾಕಿ ಇದೆ: ಇಂದ್ರಜಿತ್ ಲಂಕೇಶ್
ನಿಮ್ಮ ಪ್ರತಿಕ್ರಿಯೆ