ಗೌರಿ ಗಣೇಶ್ ಕಥೆ

  ಅನಂತನಾಗ್, ಶೃತಿ, ವಿನಯಾ ಪ್ರಸಾದ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವನ್ನು ಫಣಿ ರಾಮಚಂದ್ರ ನಿರ್ದೇಶಿಸಿದ್ದರು.ವಿಶ್ವ ಸಾಗರ ನಿರ್ಮಾಣದ ಈ ಚಿತ್ರಕ್ಕೆ ರಾಜನ್- ನಾಗೇಂದ್ರ ಸಂಗೀತ ನೀಡಿದ್ದರು.

  ಕನ್ನಡದ ಅತ್ತ್ಯುತ್ತಮ ಹಾಸ್ಯ ಚಿತ್ರಗಳಲ್ಲೊಂದು ಎಂದು ಗುರುತಿಸಿಕೊಂಡಿರುವ ಈ ಚಿತ್ರದ ನಟನೆಗಾಗಿ ಅನಂತನಾಗ್ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು. ಒಬ್ಬ  ಅಬಲೆ ಹೆಣ್ಣು ಸಮಾಜಿಕ ಶೋಷಣೆಗೆ ಬಲಿಯಾದಾಗ ತನ್ನ ಕುಟಿಲಯುಕ್ತಿಗಳಿಂದಲೇ ಅವಳ ಸಾವಿಗೆ ಕಾರಣರಾದರವನ್ನು ಪಾಠ ಕಲಿಸುವ ಲಂಬೋದರನಾಗಿ ಅನಂತನಾಗ್ ಪಾತ್ರ ಇಂದಿಗೂ ಅವಿಸ್ಮರಣೀಯ.

  **Note:Hey! Would you like to share the story of the movie ಗೌರಿ ಗಣೇಶ್ with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X