ಕಥೆ - ಗೋಕಾಕ್ ಚಳುವಳಿ ಹಿನ್ನಲೆಯಲ್ಲಿ ಮೂಡಿಬಂದ ಈ ಚಿತ್ರ ಆಕಾಶ್ ಮತ್ತು ಗೀತಾಳ ಪ್ರೇಮಕಥೆಯನ್ನು ಚಿತ್ರ ಹೇಳುತ್ತದೆ. ಹೇಗೆ ಅವರು ತಮ್ಮ ಜೀವನದ ಭಿನ್ನ ಭಿನ್ನ ಸಂದರ್ಭಗಳಲ್ಲಿ ಪರಸ್ಪರ ಎದುರಾಗುತ್ತಾರೆ ಎಂಬುದನ್ನು ಚಿತ್ರ ತೋರಿಸುತ್ತದೆ. ಹಾಗೇ ತನ್ನ ತಂದೆ ತಾಯಿ ಹೇಗೆ ದೂರಾದರೂ ಎಂಬ ಸತ್ಯವನ್ನು ಅರಸಿ ಹೊರಟಾಗ ಕನ್ನಡ ಹೋರಾಟದ ಕಥೆ ತೆರೆದುಕೊಳ್ಳುತ್ತದೆ.
ಹಿನ್ನಲೆ - ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸುತ್ತಿರುವ `ಗೀತಾ' ಚಿತ್ರವನ್ನು ನವ ನಿರ್ದೇಶಕ ವಿಜಯ ನಾಗೇಂದ್ರ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ್,ಪಾರ್ವತಿ ಅರುಣ,ಪ್ರಯಾಗಾ ಮಾರ್ಟಿನ್ ನಾಯಕಿಯರಾಗಿ ನಟಿಸಿದ್ದಾರೆ.ಚಿತ್ರದ ಟೀಸರ್ ಗಣೇಶ್ ಜನ್ಮದಿನದ ಪ್ರಯುಕ್ತ ಜುಲೈ 2, 2019 ರಂದು ಬಿಡುಗಡೆಯಾಯಿತು.
ಈ ಚಿತ್ರವನ್ನು ನಿರ್ಮಾಪಕ ಸೈಯದ್ ಸಲಾಂ ಸಹಯೋಗದಲ್ಲಿ ಗಣೇಶ್ರ ಹೋಮ್ ಬ್ಯಾನರ್ `ಗೋಲ್ಡನ ಮೂವೀಸ್' ಮೂಲಕ...

Read: Complete ಗೀತಾ ಕಥೆ
-
ವಿಜಯ್ ಎನ್Director/Story
-
ಶಿಲ್ಪಾ ಗಣೇಶ್Producer
-
ಸಯ್ಯದ ಸಲಾಂProducer
-
ಅನೂಪ್ ರುಬೇನ್ಸ್Music Director
-
ಸಂತೋಷ್ ಆನಂದರಾಮ್Lyricst
-
'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
-
ರವಿಚಂದ್ರನ್ ಸಿನಿಮಾದ 'ದ ಜಡ್ಜ್ಮೆಂಟ್' ಶೂಟಿಂಗ್ ಫಿನಿಶ್: ಲೀಗಲ್ ಥ್ರಿಲ್ಲರ್ ಚಿತ್ರಕ್ಕೆ ಕ್ರೇಜಿಸ್ಟಾರ್ ಟಚ್
-
ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
-
ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
ಕನ್ನಡ ಫಿಲ್ಮೀಬೀಟ್ಸ್ವಾಭಿಮಾನಿ ಕನ್ನಡಿಗನ ಕೆಚ್ಚೆದೆಯ ಹೋರಾಟ ಮತ್ತು ನಿಷ್ಕಲ್ಮಶ ಪ್ರೀತಿ :ಕರ್ನಾಟಕದಲ್ಲಿ ಕನ್ನಡಿಗನೇ ಯಜಮಾನ, ಕನ್ನಡಿಗನೇ ಸಾರ್ವಭೌಮ....' ಸ್ವಾಭಿಮಾನಿ ಕನ್ನಡಿಗನ ಹೋರಾಟದ ಕಥೆಯ ಜೊತೆ ಸುಂದರವಾದ ಪ್ರೇಮಕಥೆಯ ನಂಟು. ಗಣೇಶ್ ಸ್ಟೈಲ್ ಮತ್ತು ಇಮೇಜ್ ಗೆ ತಕ್ಕಂತೆ ಕಥೆಯೂ ಇದೆ. ಗಣೇಶ್ ಅವರಿಂದ ಏನಾದರೂ ಹೊಸ ರೀತಿ ಸಿನಿಮಾ ಬೇಕಲ್ವಾ ಎಂದುಕೊಂಡವರಿಗೆ ಸರ್ಪ್ರೈಸ್ ಕೂಡ ಇದೆ.
-
ವಿಜಯ ಕರ್ನಾಟಕಗೋಕಾಕ್ ಚಳುವಳಿಯನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಅದಕ್ಕೆ ಒಂದು ಸುಂದರ ಮತ್ತು ನಿಷ್ಕಲ್ಮಶ ಪ್ರೇಮ ಕಥೆಯನ್ನು ಗೀತಾದಲ್ಲಿ ಹೇಳಿದ್ದಾರೆ ನಿರ್ದೇಶಕ ವಿಜಯ್ ನಾಗೇಂದ್ರ. ಒಂದು ದೊಡ್ಡ ಹೋರಾಟ, ಕ್ಯೂಟ್ ಪ್ರೇಮ ಕಥೆ, ಸಂಬಂಧಗಳ ಬೆಲೆ ಎಲ್ಲವೂ ಮೆಳೈಸಿ ಗೀತಾ ಒಂದು ಫೀಲ್ಗುಡ್ ಸಿನಿಮಾವಾಗಿದೆ.
ನಿಮ್ಮ ಪ್ರತಿಕ್ರಿಯೆ