KannadabredcrumbMoviesbredcrumbGeethabredcrumbCritics Review

    ವಿಮರ್ಶಕರ ವಿಮರ್ಶೆ

    • ಸ್ವಾಭಿಮಾನಿ ಕನ್ನಡಿಗನ ಕೆಚ್ಚೆದೆಯ ಹೋರಾಟ ಮತ್ತು ನಿಷ್ಕಲ್ಮಶ ಪ್ರೀತಿ :ಕರ್ನಾಟಕದಲ್ಲಿ ಕನ್ನಡಿಗನೇ ಯಜಮಾನ, ಕನ್ನಡಿಗನೇ ಸಾರ್ವಭೌಮ....' ಸ್ವಾಭಿಮಾನಿ ಕನ್ನಡಿಗನ ಹೋರಾಟದ ಕಥೆಯ ಜೊತೆ ಸುಂದರವಾದ ಪ್ರೇಮಕಥೆಯ ನಂಟು. ಗಣೇಶ್ ಸ್ಟೈಲ್ ಮತ್ತು ಇಮೇಜ್ ಗೆ ತಕ್ಕಂತೆ ಕಥೆಯೂ ಇದೆ. ಗಣೇಶ್ ಅವರಿಂದ ಏನಾದರೂ ಹೊಸ ರೀತಿ ಸಿನಿಮಾ ಬೇಕಲ್ವಾ ಎಂದುಕೊಂಡವರಿಗೆ ಸರ್ಪ್ರೈಸ್ ಕೂಡ ಇದೆ.
    • ಗೋಕಾಕ್‌ ಚಳುವಳಿಯನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಅದಕ್ಕೆ ಒಂದು ಸುಂದರ ಮತ್ತು ನಿಷ್ಕಲ್ಮಶ ಪ್ರೇಮ ಕಥೆಯನ್ನು ಗೀತಾದಲ್ಲಿ ಹೇಳಿದ್ದಾರೆ ನಿರ್ದೇಶಕ ವಿಜಯ್‌ ನಾಗೇಂದ್ರ. ಒಂದು ದೊಡ್ಡ ಹೋರಾಟ, ಕ್ಯೂಟ್‌ ಪ್ರೇಮ ಕಥೆ, ಸಂಬಂಧಗಳ ಬೆಲೆ ಎಲ್ಲವೂ ಮೆಳೈಸಿ ಗೀತಾ ಒಂದು ಫೀಲ್‌ಗುಡ್‌ ಸಿನಿಮಾವಾಗಿದೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X