twitter
    Kannada»Movies»Gowli
    ಗೌಳಿ

    ಗೌಳಿ

    Release Date : 24 Feb 2023
    Director : ಸೂರ
    Watch Trailer
    Critics Rating
    Audience Review
    ಶ್ರೀನಗರ ಕಿಟ್ಟಿ ಮುಖ್ಯಪಾತ್ರದಲ್ಲಿ ನಟಿಸಿರುವ 'ಗೌಳಿ' ಚಿತ್ರವನ್ನು ಸೂರ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ರಘು ಸಿಂಗಂರವರು ಸೋಹನ್ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಪಾವನಾ ಗೌಡ ನಾಯಕಿಯಾಗಿ ನಟಿಸಿದ್ದರೆ, ರಂಗಾಯಣ ರಘು ಮತ್ತು ಶರತ್ ಲೋಹಿತಾಶ್ವ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಹಿನ್ನಲೆ ಗಾಯಕ ಶಶಾಂಕ ಶೇಷಗಿರಿ ಸಂಗೀತ ನೀಡಿದ್ದು,  ಸಂದೀಪ್ ವಲ್ಲುರಿ ಛಾಯಾಗ್ರಹಣ ಮಾಡಿದ್ದಾರೆ.


    ಕಥೆ: ಗೌಳಿ (ಶ್ರೀನಗರ ಕಿಟ್ಟಿ), ಗಿರಿಜಾ (ಪಾವನಾ ಗೌಡ) ಮತ್ತು ದಂಪತಿಯ ಮಗಳಾದ ಪುಟ್ಟವ್ವ ಒಂದು ಹಳ್ಳಿಯಲ್ಲಿ ಕುರಿ, ಹಸು ಸಾಕಿಕೊಂಡು ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿರುತ್ತಾರೆ. ಅದು ತುಂಬಾ ಹಿಂದುಳಿದ ಹಳ್ಳಿಯಾದ್ದರಿಂದ ನಾಯಕಿಯೇ ಅಲ್ಲಿನ ಮಕ್ಕಳಿಗೆ ಕೆಲ ಸಮಯ ಪಾಠ ಹೇಳಿಕೊಡುತ್ತಿರುತ್ತಾರೆ. ಅಲ್ಲಿನ ಪೊಲೀಸ್ (ಶರತ್ ಲೋಹಿತಾಶ್ವ)...
    ಗೌಳಿ ಟ್ರೈಲರ್
    • https://kannada.filmibeat.com/movies.html
      2.5/5
      ಕಾಡಿನ ಮಧ್ಯೆ ಇರುವ ಹಳ್ಳಿಯೊಂದರಲ್ಲಿ ವಾಸಿಸುವ ಜನರ ಮೇಲೆ ಹಾಗೂ ಅವರ ಸ್ಥಳದ ಮೇಲೆ ಖಳನಾಯಕರ ಕಣ್ಣು ಬೀಳುವುದು ಹಾಗೂ ಆ ಖಳನಾಯಕರಿಗೆ ಅಲ್ಲಿನ ಪೊಲೀಸರೇ ಬೆಂಬಲ ನೀಡುವುದು, ಇದರ ವಿರುದ್ಧ ಆ ಹಳ್ಳಿಯವರು ಹೋರಾಡುವ ಕಥೆ ಇರುವ ಹಲವು ಚಿತ್ರಗಳು ಈಗಾಗಲೇ ಕನ್ನಡದಲ್ಲಿ ಬಂದಿವೆ. ತುಸು ಇದೇ ಮಾದರಿಯ ಕಥೆಯನ್ನು ಹೊಂದಿರುವ ಗೌಳಿ ವೈಯಕ್ತಿಕ ಕಾರಣದಿಂದ ನಾಯಕನ ಕುಟುಂಬವನ್ನ�..
    • ಬೊಗಸೆಯಲ್ಲಿ ಲಿರಿಕಲ್ ವಿಡಿಯೋ-ಗೌಳಿ
    • ಗೌಳಿ ಸಿನಿಮಾ ಟ್ರೈಲರ್
    • ಗೌಳಿ-ಮಗಳೇ ಹೆಗಲೇ ಲಿರಿಕಲ್ ಸಾಂಗ್
    • ಗೌಳಿ 4K ಟ್ರೇಲರ್
    Music Director: ಶಶಾಂಕ್ ಶೇಷಗಿರಿ
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X