twitter
    Kannada»Movies»Head Bush
    ಹೆಡ್ ಬುಷ್

    ಹೆಡ್ ಬುಷ್

    Release Date : 21 Oct 2022
    Director : ಶೂನ್ಯ
    Watch Trailer
    Critics Rating
    Audience Review
    `ಹೆಡ್ ಬುಷ್' ಸಿನಿಮಾವನ್ನುಶೂನ್ಯ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ರಾಮ್ಕೋ ಸೋಮಣ್ಣ ಜೊತೆಗೆ ಧನಂಜಯ ನಿರ್ಮಿಸಿದ್ದಾರೆ. ಈ ಸಿನಿಮಾದಲ್ಲಿ ನಟ ಡಾಲಿ ಧನಂಜಯ್  ಬೆಂಗಳೂರಿನ ಭೂಗತ ದೊರೆ ಡಾನ್ `ಎಂ.ಪಿ.ಜಯರಾಜ್' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಚರಣರಾಜ್ ಸಂಗೀತ ನೀಡಿದ್ದು, ಕ್ರೇಜಿ ಸ್ಟಾರ್ ರವಿಚಂದ್ರನ್, ಡೈನಾಮಿಕ್ ಸ್ಟಾರ್ ದೇವರಾಜ್, ಪಾಯಲ್ ರಜಪೂತ್, ಶ್ರುತಿ ಹರಿಹರನ್, ರಘು ಮುಖರ್ಜಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. 
    70- 80ರ ದಶಕದ ಬೆಂಗಳೂರು ಭೂಗತಲೋಕದ ಚಿತ್ರಣವನ್ನು ಕಣ್ಣಿಗೆ ಕಟ್ಟಿದಂತೆ ಹೇಳುವ ಪ್ರಯತ್ನ ಮಾಡಲಾಗಿದೆ. ಅಗ್ನಿ ಶ್ರೀಧರ್ ಬರೆದ 'ಮೈ ಡೇಸ್ ಇನ್ ಅಂಡರ್​ವರ್ಲ್ಡ್' ಪುಸ್ತಕ ಆಧರಿಸಿ 'ಹೆಡ್‌ಬುಷ್' ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಇಷ್ಟು ದಿನ ಬೆಂಗಳೂರು ಭೂಗತಲೋಕದ ಬಗ್ಗೆ ಅವರಿವರು ಹೇಳಿದ್ದನ್ನು ಕೇಳಿದ್ದವರಿಗೆ ಅದನ್ನು...
    ಹೆಡ್ ಬುಷ್ ಟ್ರೈಲರ್
    • ಹೆಡ್ ಬುಷ್ ಸಿನಿಮಾದ ಟ್ರೇಲರ್
    • ಹಬೀಬಿ ಲಿರಿಕಲ್ ಸಾಂಗ್- ಹೆಡ್ ಬುಷ್
    • 'ರೌಡಿಗಳು ನಾವು ರೌಡಿಗಳು' ಸಾಂಗ್
    Music Director: ಚರಣ್ ರಾಜ್
    • ರೌಡಿಗಳು ನಾವು ರೌಡಿಗಳು
      RATE NOW
    • ಹಬೀಬಿ ಹಬೀಬಿ
      Singers:
      Lyricist: ಧನಂಜಯ
      RATE NOW
    • ಸಿನಿಮಾಕ್ಕೆ ಕಮರ್ಷಿಯಲ್ ಚೌಕಟ್ಟು ತೊಡಿಸಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಕಾರಣ ಕತೆಯನ್ನು ತಮ್ಮಿಷ್ಟದಂತೆ ಬಗ್�
      2.5/5
      ಸಿನಿಮಾಕ್ಕೆ ಕಮರ್ಷಿಯಲ್ ಚೌಕಟ್ಟು ತೊಡಿಸಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಕಾರಣ ಕತೆಯನ್ನು ತಮ್ಮಿಷ್ಟದಂತೆ ಬಗ್ಗಿಸಿಕೊಂಡಿದ್ದಾರೆ ನಿರ್ದೇಶಕರು. ಹೀಗಾಗಿ ಕತೆ ಗೌಣವಾಗಿ ಪಾತ್ರಗಳ, ಪಾತ್ರಗಳನ್ನು ನಿರ್ವಹಿಸಿರುವ ನಟರ ಇಮೇಜುಗಳೇ ತೆರೆಯ ಮೇಲೆ ಅಬ್ಬರಿಸಿವೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X