twitter
    ಹೀರೋ

    ಹೀರೋ

    Release Date : 05 Mar 2021
    Watch Trailer
    Critics Rating
    4/5
    Audience Review
    ರಿಷಭ್ ಶೆಟ್ಟಿ ಫಿಲ್ಮಂಸ್ ಅಡಿಯಲ್ಲಿ ನಿರ್ಮಾಣವಾಗಿರುವ ಹೀರೋ ಚಿತ್ರವನ್ನು ಎಂ ಭರತರಾಜ್ ನಿರ್ದೇಶನ ಮಾಡಿದ್ದಾರೆ. ರಿಷಭ್ ನಾಯಕನಾಗಿ ನಟಿಸುವ ಜೊತೆಗೆ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಗಾನವಿ ಲಕ್ಷಣ್ ನಾಯಕಿಯಾಗಿ ಅಭಿನಯಿಸಿದ್ದರೆ, ಪ್ರಮೋದ್ ಶೆಟ್ಟಿ ಮತ್ತು ಮಂಜುನಾಥ ಗೌಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಬಿ ಅಜನೀಶ್ ಲೋಕನಾಥ್ ಸಂಗೀತವಿದೆ.
    ಹೀರೋ ಟ್ರೈಲರ್
    • ಹೀರೋ - ನೆನಪಿರಲಿ ಹುಡುಗಿಯೇ ಲಿರಿಕಲ್ ವೀಡಿಯೋ
    • ಹೀರೋ ಟ್ರೇಲರ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X