twitter
    Kannada»Movies»Ikkat»Critics Review

    ವಿಮರ್ಶಕರ ವಿಮರ್ಶೆ

    • 'ಇಕ್ಕಟ್' ಲಾಕ್‌ಡೌನ್ ಕುರಿತಾಗಿ ಮಾಡಲಾಗಿರುವ ಕನ್ನಡದ ಮೊದಲ ಸಿನಿಮಾ ಸಹ ಹೌದು. ನಕ್ಕು ಹಗುರಾಗಲು ಒಂದೊಳ್ಳೆ ಕನ್ನಡ ಸಿನಿಮಾ. ಮತ್ತೊಬ್ಬರ ಕೈಲಿ ಆ ಪಾತ್ರವನ್ನು ಅಷ್ಟು ಚೆನ್ನಾಗಿ ನಟಿಸಲು ಸಾಧ್ಯವಿಲ್ಲವೇನೋ ಅನ್ನಿಸುವ ಮಟ್ಟಿಗೆ ಪಾತ್ರವೇ ತಾನಾಗಿದ್ದಾರೆ ಭೂಮಿ. ಸರಳ, ಸುಂದರ ಸಿನಿಮಾ ಕೊಟ್ಟ ತಂಡ ಅಭಿನಂದನಾರ್ಹ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X