ಇಂಡಿಯಾ Vs ಇಂಗ್ಲೆಂಡ್
Release Date :
24 Jan 2020
Watch Trailer
|
Audience Review
|
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಇಂಡಿಯಾ vs ಇಂಗ್ಲೆಂಡ್ ಚಿತ್ರದಲ್ಲಿ ವಶಿಷ್ಟಸಿಂಹ ಮತ್ತು ಮಾನ್ವಿತಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅನಂತನಾಗ್, ಸುಮಲತಾ, ಪ್ರಕಾಶ್ ಬೆಳವಾಡಿ, ಸಾಧು ಕೋಕಿಲಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
ಕಥೆ: ವಿದೇಶದಿಂದ ಭಾರತ ನೋಡಲು ಬರುವ ನಾಯಕ ಕಾನಿಷ್ (ವಸಿಷ್ಟ ಸಿಂಹ). ಆತನಿಗೆ ಭಾರತ ತೋರಿಸುವ ಹುಡುಗಿ ಮೈದಿನಿ (ಮಾನ್ವಿತಾ). ನಾಯಕಿ ಇಂಡಿಯಾ ಗ್ರೇಟ್ ಅಂದ್ರೆ.. ನಾಯಕ ಇಂಗ್ಲೆಂಡ್ ಗ್ರೇಟ್ ಎನ್ನುತ್ತಾನೆ. ಇಬ್ಬರ ವಾದ.. ವಿವಾದ.. ಚರ್ಚೆ, ಜಗಳ ಇಡೀ ಸಿನಿಮಾದಲ್ಲಿ ತುಂಬಿಕೊಂಡಿದೆ. ಈ ಎರಡು ಪಾತ್ರಗಳು ಎರಡು ದೇಶಗಳನ್ನು ಪ್ರತಿನಿಧಿಸುತ್ತಾರೆ.
-
ನಾಗತಿಹಳ್ಳಿ ಚಂದ್ರಶೇಖರ್Director
-
ಅರ್ಜುನ್ ಜನ್ಯMusic Director
ಇಂಡಿಯಾ Vs ಇಂಗ್ಲೆಂಡ್ ಟ್ರೈಲರ್
-
ಐಪಿಎಲ್ ಸೈಡ್ ಎಫೆಕ್ಟ್ ; ಅವತಾರ ಪುರುಷ 2 ಬಿಡುಗಡೆ ದಿನಾಂಕ ಮುಂದಕ್ಕೆ, ಛೂ ಮಂತರ್ ಕಥೆ ಏನು..?
-
ಅಪ್ಪು ಮನೆಗೆ ಭೇಟಿ ಕೊಟ್ಟ ಶೋಭಾ ಕರಂದ್ಲಾಜೆ; ಸಾಥ್ ಕೊಟ್ಟ ಸಿ ಎನ್ ಅಶ್ವತ್ಥನಾರಾಯಣ
-
ರಾಘಣ್ಣಗೆ ಸ್ಟೋಕ್ ಆದಾಗ ಸಿಂಗಾಪುರದಲ್ಲಿ ಶಿವಣ್ಣ, ಅಪ್ಪು ಹೇಗೆ ನೋಡ್ಕೊಂಡ್ರು?
-
"ಪುಷ್ಪ-2ನಲ್ಲಿ ನಾಯಿ ತರ ಹೊಡೆಸಿಕೊಳ್ಳುವ ಪಾತ್ರ ಇದೆ ಮಾಡಿ ಅಂದ್ರು, ನಾನು ಒಪ್ಪಲಿಲ್ಲ": ಪ್ರಮೋದ್
-
ಅಪ್ಪಾಜಿಗೂ ಪಾಲಿಟಿಕ್ಸ್ ಬೇಕು, ಇಲ್ಲಾಂದ್ರೆ ನನಗೆ ಯಾಕೆ ; 'ರಾಜ'ಕೀಯದ ಬಗ್ಗೆ ಶಿವಣ್ಣ ಮಾತು..!
-
"ನಾನು ಶುದ್ಧ ಶಾಪಗ್ರಸ್ತ ಗಂಧರ್ವ"; ನಾದ ಬ್ರಹ್ಮ ಹಂಸಲೇಖ ಹೇಳಿದ ಈ ಮಾತಿನ ಅರ್ಥವೇನು?
-
ಕನ್ನಡ ಫಿಲ್ಮೀಬೀಟ್ನಾಗತಿಹಳ್ಳಿ ಚಂದ್ರಶೇಖರ್ ಅಭಿಮಾನಿಗಳಿಗೆ ಸಿನಿಮಾ ಇಷ್ಟ ಆಗುತ್ತದೆ. ಇದೊಂದು ಶುದ್ಧ ಫ್ಯಾಮಿಲಿ ಸಿನಿಮಾ.ಸಿನಿಮಾದ ಮೊದಲಾರ್ಧ ಹಾಗೂ ದ್ವಿತೀಯಾರ್ಧ ಎರಡೂ ಭಾಗಗಳಲ್ಲಿ ಕೆಲವು ಅಂಶಗಳು ನೋಡುಗರಿಗೆ ಬೇಸರ ಎನಿಸುತ್ತದೆ.ಇಡೀ ಸಿನಿಮಾದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಿ ತಪ್ಪುಗಳೆ ಚಿತ್ರದಲ್ಲಿ ತುಂಬಿಕೊಂಡಿದೆ.
ನಿಮ್ಮ ಪ್ರತಿಕ್ರಿಯೆ