twitter
    Kannada»Movies»Jaguar»Critics Review

    ವಿಮರ್ಶಕರ ವಿಮರ್ಶೆ

    • ತಮ್ಮ ಚೊಚ್ಚಲ ಸಿನಿಮಾ ಆದ್ರೂ ನಿಖಿಲ್ ಕುಮಾರ್ ಅವರು ಯಾವುದೇ ಭಯ ಇಲ್ಲದೆ ಮೈ ಚಳಿ ಬಿಟ್ಟು ನಟಿಸಿದ್ದು, ಲಿಪ್ ಲಾಕ್ ಕೂಡ ಲೀಲಾಜಾಲವಾಗಿ ಮಾಡಿದ್ದಾರೆ. ಚಿತ್ರದ ಫೈಟ್ ದೃಶ್ಯಗಳಲ್ಲಿ ನಿರ್ದೇಶಕ ಮಹದೇವ್ ಅವರು, ತಾವು ರಾಜಮೌಳಿ ಅವರ ಶಿಷ್ಯ ಅನ್ನೋದನ್ನ ಸಾಬೀತುಪಡಿಸಿದ್ದಾರೆ. ಒಟ್ನಲ್ಲಿ ಫಸ್ಟ್ ಹಾಫ್ ಸ್ವಲ್ಪ ಬೋರಾದ್ರೂ ಸೆಕೆಂಡ್ ಹಾಫ್ ನೋಡಲೇಬೇಕು, ಇಲ್ಲಾಂದ್ರೆ ಕಥೆ ಅರ್ಥ ಆಗಲ್ಲ. ಇದೆಲ್ಲಾ ಪಕ್ಕಕ್ಕಿಟ್ಟು ಕೊನೆಯದಾಗಿ ಹೇಳಬೇಕೆಂದರೆ, ಖಂಡಿತಾ ಒಂದು ಬಾರಿ ನೋಡಬಹುದಾದ, ಪಕ್ಕಾ ಪೈಸಾ ವಸೂಲ್ ಸಿನಿಮಾ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X