ಚಿತ್ರ ಸುದ್ದಿ
-
ಕಲಿಯುಗದ ಕರ್ಣ, ಹೃದಯ ಶ್ರೀಮಂತ ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಇಂದು 63ನೇ ಹುಟ್ಟುಹಬ್ಬದ ಸಂಭ್ರಮ. ಕನ್ನಡ ಚಿತ್ರರಂಗದಲ್ಲಿ 4 ದಶಕಗಳನ್ನ ಪೂರೈಸಿರುವ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಶಿಷ್ಯ ಅಂಬರೀಶ್ ಜನ್ಮದಿನವನ್ನ ಇಂದು ಅಭಿಮಾನಿಗಳು..