twitter
    Kannada»Movies»Kannad Gothilla
    ಕನ್ನಡ್ ಗೊತ್ತಿಲ್ಲ

    ಕನ್ನಡ್ ಗೊತ್ತಿಲ್ಲ

    Release Date : 22 Nov 2019
    Watch Trailer
    Critics Rating
    Audience Review

    ಮಯೂರ ರಾಘವೇಂದ್ರ ನಿರ್ದೇಶನದಲ್ಲಿ ಮೂಡಿಬಂದಿರುವ ಕನ್ನಡ ಗೊತ್ತಿಲ್ಲ ಚಿತ್ರದಲ್ಲಿ ಹರಿಪ್ರಿಯಾ ನಾಯಕಿಯಾಗಿ ಮಿಂಚಿದ್ದಾರೆ. ಡಾಟರ್ ಪಾರ್ವತಮ್ಮ ಚಿತ್ರದ ನಂತರ ಮತ್ತೊಮ್ಮೆ ಹರಿಪ್ರಿಯಾ ಕೊಲೆಗಾರನ ಬೇಟೆಯಾಡಲಿದ್ದಾರೆ. ಚಿತ್ರದಲ್ಲಿ ಪವನ್, ಧರ್ಮಣ್ಣ ಕಡೂರು, ಸಿಹಿ ಕಹಿ ಚಂದ್ರು ,ಸುಧಾ ಬೆಳವಾಡಿ ಮುಂತಾದ ಕಲಾವಿದರ ದಂಡೇ ಇದೆ.ಚಿತ್ರಕ್ಕೆ ಕುಮಾರ ಕಂಠೀರವ ಬಂಡವಾಳ ಹೂಡಿದ್ದರೆ, ನಕುಲ್ ಅಭಯಂಕರ ಸಂಗೀತ ನೀಡಿದ್ದಾರೆ.ಚಿತ್ರದ ಟೀಸರ್ ಆಗಸ್ಟ್ 6, 2019 ರಂದು ಬಿಡುಗಡೆಯಾಯಿತು.ಚಿತ್ರದ ಟ್ರೇಲರ್ ಆಕ್ಟೋಬರ್ 26 ರಂದು ಪಿ.ಆರ್.ಕೆ ಯ್ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಯಿತು.

    ಕಥೆ: ಕ್ಯಾಬ್ ಡ್ರೈವರ್ ಮೂಲಕ ಚಿತ್ರದ ಕಥೆ ಶುರು ಆಗುತ್ತದೆ. 'ಕನ್ನಡ್ ಗೊತ್ತಿಲ್ಲ' ಅಂತ ಹೇಳಿದವರೆಲ್ಲ ಕಿಡ್ನಾಪ್ ಆಗುತ್ತಿರುತ್ತಾರೆ. ಕಿಡ್ನಾಪ್...

    ಕನ್ನಡ್ ಗೊತ್ತಿಲ್ಲ ಟ್ರೈಲರ್
    • ಕನ್ನಡ ಗೊತ್ತಿಲ್ಲ ಟ್ರೇಲರ್
    • ಕನ್ನಡ ಫಿಲ್ಮೀಬೀಟ್
      2.5/5
      ಈ ಸಿನಿಮಾ ಕನ್ನಡದ ಸುತ್ತಲು ನಡೆಯುವ ಕಥೆ ಹೊಂದಿದೆ. ಆ ಚೌಕಟ್ಟಿನಲ್ಲಿಯೇ ಕ್ರೈಂ ಥ್ರಿಲ್ಲರ್ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳನ್ನು ನಿರ್ದೇಶಕರು ಸೇರಿಸಿದ್ದಾರೆ. ಚಿತ್ರದ ವಿಷಯ ಚೆನ್ನಾಗಿದೆ. ಆದರೆ, ಸಿನಿಮಾ ನೋಡಲು ತುಂಬ ತಾಳ್ಮೆ ಬೇಕಾಗುತ್ತದೆ.ಕನ್ನಡದ ಅಭಿಮಾನ ಬರುವಂತೆ ಮಾಡುವ ಕೆಲವು ದೃಶ್ಯಗಳೂ ಇಲ್ಲಿವೆ. ಕೆಲವು ಕೊರತೆಗಳಿಂದ ಸಿನಿಮಾದ ಶಕ್ತಿ ಕಡಿಮೆ ಆಗಿದೆ. ಕನ್ನಡದ ಮೇಲಿನ ಅಭಿಮಾನಕ್ಕಾಗಿ ಒಮ್ಮೆ ನೋಡಬಹುದು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X