twitter
    Kannada»Movies»Kannad Gothilla»Critics Review

    ವಿಮರ್ಶಕರ ವಿಮರ್ಶೆ

    • ಈ ಸಿನಿಮಾ ಕನ್ನಡದ ಸುತ್ತಲು ನಡೆಯುವ ಕಥೆ ಹೊಂದಿದೆ. ಆ ಚೌಕಟ್ಟಿನಲ್ಲಿಯೇ ಕ್ರೈಂ ಥ್ರಿಲ್ಲರ್ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳನ್ನು ನಿರ್ದೇಶಕರು ಸೇರಿಸಿದ್ದಾರೆ. ಚಿತ್ರದ ವಿಷಯ ಚೆನ್ನಾಗಿದೆ. ಆದರೆ, ಸಿನಿಮಾ ನೋಡಲು ತುಂಬ ತಾಳ್ಮೆ ಬೇಕಾಗುತ್ತದೆ.ಕನ್ನಡದ ಅಭಿಮಾನ ಬರುವಂತೆ ಮಾಡುವ ಕೆಲವು ದೃಶ್ಯಗಳೂ ಇಲ್ಲಿವೆ. ಕೆಲವು ಕೊರತೆಗಳಿಂದ ಸಿನಿಮಾದ ಶಕ್ತಿ ಕಡಿಮೆ ಆಗಿದೆ. ಕನ್ನಡದ ಮೇಲಿನ ಅಭಿಮಾನಕ್ಕಾಗಿ ಒಮ್ಮೆ ನೋಡಬಹುದು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X