twitter
    Kannada»Movies»Kantara»Critics Review

    ವಿಮರ್ಶಕರ ವಿಮರ್ಶೆ

    • ಒಬ್ಬ ನಿರ್ದೇಶಕನಾಗಿ ಸಹ ಕಲಾವಿದರು, ತಂತ್ರಜ್ಞರನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವುದಕ್ಕೆ 'ಕಾಂತಾರ' ಚಿತ್ರ ಉದಾಹರಣೆಯಾಗಬಲ್ಲದು. ಒಂದೊಂದು ಪಾತ್ರವನ್ನೂ ರಿಷಬ್ ಕಟ್ಟಿಕೊಟ್ಟ ರೀತಿ ಯಾವ ಪರಿಯಿದೆ ಎನ್ನುವುದಕ್ಕೆ ಬಾಕ್ಸಾಫೀಸ್ ಕಲೆಕ್ಷನ್ ಈಗ ಉತ್ತರ ಕೊಡುತ್ತಿದೆ. ಯಾವುದೇ ಭಾಗದ ಸಿನಿಮಾ, ಸಂಪ್ರದಾಯವಿರಲಿ, ಚಿತ್ರದಲ್ಲಿ ಕಂಟೆಂಟ್, ಚಿತ್ರಕಥೆ ಇದ್ದರೆ ಕನ್ನಡಿಗರು ಕೈಬಿಡುವುದಿಲ್ಲ ಎನ್ನುವುದಕ್ಕೆ 'ಕಾಂತಾರ' ಮತ್ತೊಂದು ಪಟ್ಟಿ ಆಗಬಹುದು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X