ಕಥಾ ಸಂಗಮ
Release Date :
06 Dec 2019
Watch Trailer
|
Audience Review
|
ಈ ಚಿತ್ರವೂ 7 ಭಿನ್ನ ಭಿನ್ನ ಕಥೆಗಳ ಕಥಾಸರಣಿಯಾಗಿದ್ದು ಒದೊಂದು ಕಥೆಯಲ್ಲಿ ಬೇರೆ ಬೇರೆ ಪಾತ್ರವರ್ಗವಿದೆ. 1976 ರಲ್ಲಿ ಪುಟ್ಟಣ್ಣ ಕಣಗಾಲ್ರವರು ಇದೇ ಹೆಸರಿನಲ್ಲಿ ಪಂಚ ಭಿನ್ನ ಕಥಾ ಗುಚ್ಚಗಳ ಚಿತ್ರವನ್ನು ನಿರ್ದೇಶಿಸಿದ್ದರು.
ಪ್ರಸ್ತುತ ಈ ಚಿತ್ರದಲ್ಲಿ ರಿಷಭ್ ಶೆಟ್ಟಿ,ಹರಿಪ್ರಿಯಾ,ರಾಜ ಬಿ ಶೆಟ್ಟಿ,ಕಿಶೋರ್, ಯಜ್ಞಾ ಶೆಟ್ಟಿ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರದ 7 ಕಥೆಗಳನ್ನು 7 ಬೇರೆ ಬೇರೆ ನಿರ್ದೇಶಕರು ನಿರ್ದೇಶಿಸಿದ್ದಾರೆ.ಚಿತ್ರದ ಟ್ರೇಲರ್ ದಿವಂಗತ ಪುಟ್ಟಣ್ಣ ಕಣಗಾಲ್ ರವರ ಪತ್ನಿ ನಾಗಲಕ್ಷ್ಮಿಯವರು 2019 ನವೆಂಬರ್ 4 ರಂದು ಬಿಡುಗಡೆ ಮಾಡಿದ್ದಾರೆ.ಚಿತ್ರದ ನಿರ್ದೇಶಕರು ಮಾತ್ರವಲ್ಲ ಏಳು ಜನ ಸಂಗೀತ ನಿರ್ದೇಶಕರು ,ಏಳು ಜನ ಛಾಯಾಗ್ರಾಹಕರನ್ನು ಹೊಂದಿರುವ ಈ ತಂಡ ಕರ್ನಾಟಕ ವಿವಿಧ ಪ್ರದೇಶಗಳ ಕಥೆಗಳನ್ನು ಹೊಂದಿದೆ. ಕನ್ನಡದ ಭಾಷಾ ವೈವಿಧ್ಯತೆಯನ್ನು ಇದರಲ್ಲಿ...
Read: Complete ಕಥಾ ಸಂಗಮ ಕಥೆ
-
ಕಿರಣ್ ರಾಜ್ ಕೆDirector
-
ಶಶಿಕುಮಾರ್ ಪಿDirector
-
ಚಂದ್ರಜಿತ್ ಬೆಳ್ಳಿಯಪ್ಪDirector
-
ಜೈಶಂಕರ್ ಎDirector
-
ಕರಣ್ ಅನಂತ್Director
ಕಥಾ ಸಂಗಮ ಟ್ರೈಲರ್
-
ರವಿಚಂದ್ರನ್ ಸಿನಿಮಾದ 'ದ ಜಡ್ಜ್ಮೆಂಟ್' ಶೂಟಿಂಗ್ ಫಿನಿಶ್: ಲೀಗಲ್ ಥ್ರಿಲ್ಲರ್ ಚಿತ್ರಕ್ಕೆ ಕ್ರೇಜಿಸ್ಟಾರ್ ಟಚ್
-
ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
-
ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಕನ್ನಡ ಫಿಲ್ಮೀಬೀಟ್'ಕಥಾ ಸಂಗಮ' ಒಂದು ನಾರ್ಮಲ್ ಸಿನಿಮಾ ಅಲ್ಲ. ಡಿಫೆರೆಂಟ್ ಸಿನಿಮಾ ಇಷ್ಟ ಪಡುವವರು, ಬೇರೆ ಬೇರೆ ರೀತಿಯ ಸಿನಿಮಾ ಇಷ್ಟ ಪಡುವವರು ಸಿನಿಮಾ ನೋಡಬಹುದು. ವೆಬ್ ಸೀರಿಸ್, ನೆಟ್ ಫ್ಲಿಕ್ಸ್ ಕಾಲದಲ್ಲಿ ಬಂದ ಇದೊಂದು ಒಳ್ಳೆಯ ಎಕ್ಸ್ ಪೆರಿಮೆಂಟ್ ಎಂದು ಹೇಳಬಹುದು.
ನಿಮ್ಮ ಪ್ರತಿಕ್ರಿಯೆ