twitter
    Kannada»Movies»Katheyondu Shuruvagide
    ಕಥೆಯೊಂದು ಶುರುವಾಗಿದೆ

    ಕಥೆಯೊಂದು ಶುರುವಾಗಿದೆ

    Release Date : 03 Aug 2018
    4/5
    Critics Rating
    Audience Review
    'ಕಥೆಯೊಂದು ಶುರುವಾಗಿದೆ' ಸಿನಿಮಾದ ನಾಯಕ ತರುಣ್ (ದಿಗಂತ್) ಕಥೆ ಶುರುವಾಗುವುದು ಕ್ಲೈಮ್ಯಾಕ್ಸ್ ದೃಶ್ಯದಲ್ಲಿ. ಫಾರಿನ್ ನಲ್ಲಿ ಒಳ್ಳೆಯ ಕೆಲಸ, ಕೈ ತುಂಬ ಸಂಬಳ ಇದ್ದರೂ, ತರುಣ್ ದಿನ ನಿತ್ಯ ಅದೇ ಅದೇ ಕೆಲಸ ಮಾಡಿ ರೊಬೋಗಳ ರೀತಿ ಆಗಿದ್ದೇನೆ ಎಂದು ಕೆಲಸ ಬಿಟ್ಟು ತನ್ನೂರಿಗೆ ಬರುತ್ತಾನೆ. ಫಾರಿನ್ ನಲ್ಲಿಯೇ ಬದುಕಬೇಕು ಎನ್ನುವ ಪ್ರೇಯಸಿಯನ್ನು ಕೂಡ ಇದೇ ಕಾರಣಕ್ಕೆ ದೂರ ಮಾಡಿಕೊಳ್ಳುತ್ತಾನೆ. ಬಳಿಕ ತನ್ನ ಊರಿಗೆ ಬಂದು ತನ್ನದೇ ಆದ ರೆಸಾರ್ಟ್ ತೆರೆಯುತ್ತಾನೆ. ಆರಂಭದಲ್ಲಿ ಎಲ್ಲ ಚೆನ್ನಾಗಿರುತ್ತದೆ. ಆದರೆ, ಬರು ಬರುತ್ತಾ ರೆಸಾರ್ಟ್ ಖಾಲಿ ಆಗುತ್ತದೆ. ಸಂಪಾದನೆ ಕೂಡ ಕರಗುತ್ತದೆ.

    ಈ ವೇಳೆಗೆ ಆತನ ರೆಸಾರ್ಟ್ ಗೆ ನಾಯಕಿ ತಾನಿಯಾ (ಪೂಜಾ ದೇವಾರಿಯಾ) ಬರುತ್ತಾಳೆ. ಇಲ್ಲಿಂದ ಇಬ್ಬರ ನಾಲ್ಕು ದಿನದ ಕಥೆ ಶುರು ಆಗುತ್ತದೆ.ತಾನಿಯಾ ತನ್ನ ಗಂಡನ ಜೊತೆಗೆ ರೆಸಾರ್ಟ್ ಗೆ ಬರಬೇಕಿರುತ್ತದೆ. ತನ್ನ ರೆಸಾರ್ಟ್ ಗೆ ಬರುತ್ತಿರುವ ಹೊಸ...
    • kannada.filmibeat.com
      4/5
      ಕಥೆಯೊಂದು ಶುರುವಾಗಿದೆ' ಸಿನಿಮಾದ ಬಗ್ಗೆ ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ಇದೊಂದು ಇದು ದಿಗಂತ್ ಅವರ ಕಮ್ ಬ್ಯಾಕ್ ಸಿನಿಮಾ. ಸರಳ..ತೀರಾ ಸರಳವಾದ ಕಥೆಯನ್ನು ಎಷ್ಟೊಂದು ಚೆನ್ನಾಗಿ ಸಿನಿಮಾದಲ್ಲಿ ತೋರಿಸಿದ್ದಾರೆ. ಪಕ್ಕಾ ಕ್ಲಾಸ್ ಆಗಿರುವ 'ಕಥೆಯೊಂದು ಶುರುವಾಗಿದೆ' ಒಂದು ಒಳ್ಳೆಯ 'ಫೀಲ್ ಗುಡ್ ಸಿನಿಮಾ'.ಅದೇ ಫೈಟ್, ಅದೇ ಲವ್, ಅದೇ ಅಬ್ಬರದ ಡೈಲಾಗ್, ಅದೇ ಡಬ್ಬಲ್ ಮಿನಿ�..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X