ಕೆಂಪೇಗೌಡ 2 ಚಿತ್ರವು 2011 ರ ಬ್ಲಾಕಬ್ಲಸ್ಟರ್ ಚಿತ್ರ `ಕೆಂಪೇಗೌಡ' ಚಿತ್ರದ ಸಿಕ್ವೆಲ್ ಆಗಿದೆ. ಈ ಚಿತ್ರದಲ್ಲಿ ಕೋಮಲ್ ಕುಮಾರ್ ಕೆಂಪೇಗೌಡನಾಗಿ ಮಿಂಚಿದರೆ, ಕ್ರಿಕೆಟಿಗ ಶ್ರೀಶಾಂತ್ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಲೂಸ ಮಾದ ಯೋಗೇಶ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಶಂಕರೇಗೌಡ ನಿರ್ಮಿಸಿ ನಿರ್ದೇಶಿಸಿದ್ದಾರೆ.
ಕಥೆ- ಪೊಲೀಸ್ ಇಲಾಖೆಯಲ್ಲಿ ಸಿಂಹ ಅಂತಾನೇ ಕರೆಸಿಕೊಳ್ಳುವ ಕೆಂಪೇಗೌಡ, ಯಾವುದೇ ಪ್ರಕರಣಕ್ಕೆ ಕೈ ಹಾಕಿದ್ರೆ ಆರೋಪಿಗಳ ಕಥೆ ಮುಗಿತು ಅಂತ ಅರ್ಥ. ಜನರ ಕಷ್ಟಗಳಿಗೆ ಕಿವಿ ಕೊಡುವ ಪ್ರಮಾಣಿಕತೆ ಮತ್ತು ದಕ್ಷ ಅಧಿಕಾರಿ. ನ್ಯಾಯಕ್ಕಾಗಿ ಹೋರಾಡುವ ಸೂಪರ್ ಕಾಪ್.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸುವ ಕೆಂಪೇಗೌಡ, ಆ ಕೊಲೆ ಹಿಂದೆ ಯಾರಿದ್ದಾರೆ, ಯಾಕೆ ಕೊಲೆ ಮಾಡಿದ್ರು, ಆತನ ಉದ್ದೇಶವೇನು, ರಾಜಕೀಯಕ್ಕೂ ಆತನಿಗೂ ಏನು ಸಂಬಂಧ, ಹೀಗೆ ಇಡೀ ಕಥೆ...
Read: Complete ಕೆಂಪೇಗೌಡ 2 ಕಥೆ
-
ಶಂಕರೇ ಗೌಡDirector/Producer
-
kannada.filmibeat.comಪ್ರಜೆಗಳ ಸೇವಕ,ಪ್ರಜಾಪ್ರಭುತ್ವದ ರಕ್ಷಕ
ಅಭಿನಯದಲ್ಲಿ ಎಲ್ಲವೂ ಚೆನ್ನಾಗಿದೆ. ನಿರ್ಮಾಪಕರು ಸಿಕ್ಕಾಪಟ್ಟೆ ಖರ್ಚು ಮಾಡಿದ್ದಾರೆ. ಕೆಂಪೇಗೌಡ ಎಂಬ ಹೆಸರು ಬಿಟ್ಟರೇ ಮ್ಯೂಸಿಕ್, ಹಾಡು ಯಾವುದು ನೆನಪಿನಲ್ಲಿ ಉಳಿಯುವುದಿಲ್ಲ. ಸಿನಿಮಾಟೋಗ್ರಫಿಗೆ ಅಂಕಗಳಿದೆ. ಫೈಟ್ ಗಳು ಕೋಮಲ್ ಅವರಿಗೆ ತಕ್ಕಂತೆ ಮಾಸ್ ಆಗಿದೆ. ಕಥೆಯಲ್ಲಿ ಹೊಸತೇನು ಇಲ್ಲ. ರೆಗ್ಯುಲರ್ ಕಮರ್ಷಿಯಲ್ �..
-
Neha Murder Case: ನೇಹಾ ಹತ್ಯೆ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
-
ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
-
3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
-
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
-
'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
-
ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
ನಿಮ್ಮ ಪ್ರತಿಕ್ರಿಯೆ