twitter
    Kannada»Movies»KGF: Chapter 2»Critics Review

    ವಿಮರ್ಶಕರ ವಿಮರ್ಶೆ

    • ಸರಳವಾಗಿ ಹೇಳಬೇಕೆಂದರೆ, 'ಕೆಜಿಎಫ್ 1' ನಲ್ಲಿ ಏನೆಲ್ಲ ನೋಡಲು, ಅನುಭವಿಸಲು, ಖುಷಿಪಡಲು ಸಿಕ್ಕಿತ್ತೊ ಅದೆಲ್ಲ ದುಪ್ಪಟ್ಟಾದರೆ ಅದುವೇ 'ಕೆಜಿಎಫ್ 2'.
    • ದೊಡ್ಡಮಟ್ಟದ ವಿಶುವಲ್ ಟ್ರೀಟ್ ಸಿಗುತ್ತದೆ. ನಿರ್ದೇಶಕರ ಆಶಯಕ್ಕೆ ತಕ್ಕಂತೆ ಸೊಗಸಾದ ಕೆಲಸ ನೀಡಿದ್ದಾರೆ ಛಾಯಾಗ್ರಾಹಕ ಭುವನ್ ಗೌಡ.
    • ಕೆಜಿಎಫ್​ 2ನಲ್ಲಿ ಅದ್ದೂರಿತನ ಹೆಚ್ಚೇ ಇದೆ. ಪ್ರಶಾಂತ್ ನೀಲ್ ಅವರು ಸಣ್ಣಸಣ್ಣ ವಿಚಾರಕ್ಕೂ ಹೆಚ್ಚು ಒತ್ತುಕೊಟ್ಟು ಸಿನಿಮಾವನ್ನು ಸುಂದರ ಮೂರ್ತಿಯನ್ನಾಗಿ ಮಾಡಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X