Kannada » Movies » KGF » Dialogue

ಕೆಜಿಎಫ್

(U/A) (2018)

ಪ್ರವರ್ಗ

Action

ಓದುಗರ ವಿಮರ್ಶೆ

ಬಿಡುಗಡೆ ದಿನಾಂಕ

21 Dec 2018
Dialogue
'ಇನ್ಮೇಲೆ ಅವರಪ್ಪ ನನ್ನ ಮಾವ. ನಾನು ನಿಮ್ಮೆಲ್ಲರಿಗೂ ಭಾವ. ನಿಮ್ಮಕ್ಕನ್ನ ಚೆನ್ನಾಗಿ ನೋಡ್ಕೊಳ್ರೊ'
'ರಕ್ತದ ವಾಸನೆ ಕಂಡು ಬೇಜಾನ್ ಮೀನುಗಳು ಒಟ್ಟಿಗೆ ಬಂದ್ ಬಿಡ್ತವೆ, ಆದರೆ ಆ ಮೀನುಗಳಿಗೆ ಗೊತ್ತಿಲ್ಲ, ಆ ರಕ್ತ ಮೀನುಗಳನ್ನ ಬೇಟೆ ಆಡುವ ತಿಮಿಂಗಲದ್ದು ಅಂತ"
ಅನಾಮಿಕ- ಮುಂಬೈ ಕ್ಯಾ ತೇರೆ ಬಾಪ್ ಕಾ ಹೈ ಕ್ಯಾ ರೇ?
ಯಶ್ - ನಹೀ ರೆ..ತೇರೆ ಬಾಪ್ ಕಿ ಹೈ..ಔರ್ ತೇರಾ ಬಾಪ್ ಮೈ ಹೂಂ..
(ಅನಾಮಿಕ: ಬಾಂಬೆ ಏನು ನಿಮ್ಮಪ್ಪಂದಾ.?
ಯಶ್: ಇಲ್ಲ ಕಣೋ, ಬಾಂಬೆ ನಿಮ್ಮಪ್ಪಂದೆ, ಆದ್ರೆ, ನಿಮ್ಮ ಅಪ್ಪ ನಾನೇ....)
ಅಮ್ಮ : ನಿನ್ನ ಬೆನ್ನ ಹಿಂದೆ ಸಾವಿರ ಜನ ನಿಂತಿದ್ದಾರೆ ಅನ್ನೋ ಧೈರ್ಯ ನಿನಗೆ ಇದ್ರೆ, ಬರಿ ಒಂದು ಯುದ್ಧ ಗೆಲ್ಬಹುದು... ಅದೇ ನೀನು ಮುಂದೆ ನಿಂತಿದ್ದೀಯಾ ಅಂತ ಹಿಂದೆ ಇರೋ ಸಾವಿರ ಜನಕ್ಕೆ ಧೈರ್ಯ ಬಂದ್ರೆ ಪ್ರಪಂಚನೇ ಗೆಲ್ಬಹುದು....
ಗಾಯಗೊಂಡಿರುವ ಸಿಂಹದ ಉಸಿರು, ಘರ್ಜನೆಗಿಂತ ಭಯಂಕರವಾಗಿರುತ್ತದೆ.
ಒಂದ್ ಹೊಡೆದಾಟದಲ್ಲಿ ಯಾರ್ ಮೊದಲು ಹೊಡೆದ್ರು ಅನ್ನೋದು ಲೆಕ್ಕಕ್ಕೆ ಬರಲ್ಲ, ಯಾವ್ನ ಮೊದಲು ಕೆಳಗೆ ಬಿದ್ದ ಅನ್ನೋದೆ ಲೆಕ್ಕಕ್ಕೆ ಬರೋದು.
ಅನಾಮಿಕ 1 - ಅವನೇನು ಅಷ್ಟ ದೊಡ್ಡ ಗ್ಯಾಂಗಸ್ಟರ್‌ನಾ?
ಅನಾಮಿಕ 2 - ಗ್ಯಾಂಗ್ ಕಟ್ಟಿಕೊಂಡು ಬರೋನು ಗ್ಯಾಂಗಸ್ಟರ್, ಅವ್ನೋಬ್ಬನೇ ಬರೋನು ಮಾನ್‌ಸ್ಟರ್
THE ENDING TO ALL GREAT STORIES IS WRITTEN BY DESTINY.
POWERFUL PEOPLE COME FROM POWERFUL PLACES.
Boy 1 - ಎಲ್ಲಾ ಸಿನಿಮಾಗಳಲ್ಲೂ ಒಬ್ಬನು ಇರ್ತಾನಂತಲ್ಲ..ನಿನ್ನ ನೋಡತಿದ್ರೇ ನಂಗೆ ಹಂಗೆ ಅನಿಸುತ್ತೆ..
Boy 2 - ಹಿರೋನಾ ?
Boy 3 - ಅಲ್ಲಾ ವಿಲನ್.......
ವಿಲನ್- ಬರಿ ಒಂದ್ ಬೊಗಸೆ ರಕ್ತ ನೋಡಿನೇ ಇಷ್ಟೊಂದು ಹೆದರತಾ ಇದೀಯಾ ಅಂದರೆ, ಇನ್ನು ರಕ್ತ ನದಿಯಾಗಿ ಹರಿಯೋಕ್ ಮುಂಚೆನೇ ನೀನು ಇಲ್ಲಿಂದ ಹೊರಟಬಿಡು...
IF YOU ARE BAD, I AM YOUR DAD.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more