twitter
    ಕಿಸ್

    ಕಿಸ್

    Release Date : 27 Sep 2019
    3/5
    Critics Rating
    3.5/5
    Audience Review

    ಎ.ಪಿ.ಅರ್ಜುನ್ ನಿರ್ದೇಶನಲದಲ್ಲಿ ಮೂಡಿ ಬಂದಿರುವ ಕಿಸ್ ಚಿತ್ರದಲ್ಲಿ ವಿರಾಟ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಅರ್ಜುನ್ ನಿರ್ದೇಶನದೊಂದಿಗೆ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಶ್ರೀ ಲೀಲಾ ನಾಯಕಿ. ವಿ ಹರಿಕೃಷ್ಣ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಪುನೀತ್ ರಾಜಕುಮಾರ್, ಚಂದನ್ ಶೆಟ್ಟಿ, ಶ್ರೇಯಾ ಘೋಷಾಲ್ ಮುಂತಾದವರ ಕಂಠಸಿರಿಯಲ್ಲಿ ಮೂಡಿ ಬಂದಿವೆ.ಚಿತ್ರದ ಟ್ರೇಲರ್ ನ್ನು ಆಗಸ್ಟ್ 23,2019 ರಂದು ರಾಕಿಂಗ್ ಸ್ಟಾರ್ ಯಶ್ ಬಿಡುಗಡೆ ಮಾಡಿದರು.

    ನಂದಿನಿ ಆಧುನಿಕ ಹುಡುಗಿಯಾದರೂ ಸಾಂಪ್ರದಾಯಿಕ ಮೌಲ್ಯಗಳಿಗೆ ಬೆಲೆ ಕೊಡುವವಳು. ಅರ್ಜುನ್ ಒಬ್ಬ ಕೇರ್ ಫ್ರೀ ಶ್ರೀಮಂತ ಹುಡುಗ. ತಾನು ಇಷ್ಟ ಪಡುವ ನಂದಿನಿಯನ್ನು ಪಡೆಯಲು ಅರ್ಜುನ್ ಯಾವ ಹಂತಕ್ಕೆ ಹೋಗಬಲ್ಲನು ಎಂಬುದು ಚಿತ್ರದ ಕಥೆ. ಹದಿಹರೆಯದ ಮುಗ್ಧ ಹಾಗೇ ಹುಚ್ಚ ಪ್ರೀತಿಯ ದರ್ಶನವನ್ನು ಕಿಸ್ ಚಿತ್ರ ಮಾಡಿಸುತ್ತದೆ.ನಾಯಕ, ನಾಯಕಿ ನಡುವೆ ಹೀಗೊಂದು ಕರಾರು ಆಗುತ್ತದೆ. 72...

    • ನೀನೆ ಮೊದಲು ನೀನೆ ಕೊನೆ - ಕಿಸ್
    Music Director: ವಿ ಹರಿಕೃಷ್ಣ
    • ಬೆಟ್ಟೆಗೌಡ ಚಿಕ್ಕಬೋರಮ್ಮ
      4.1
    • ಕಣ್ಣ ನೀರಿದು
      4
    • ಶೀಲಾ ಸುಶೀಲಾ
      4.2
    • ನೀನೇ ಮೊದಲು ನೀನೆ ಕೊನೆ
      3.6
    • ಸಮಾಧಾನ
      4.8
    • ಕನ್ನಡ ಫಿಲ್ಮೀಬೀಟ್
      3/5
      'ಕಿಸ್' ಒಂದು ಕ್ಯೂಟ್ ಲವ್ ಸ್ಟೋರಿಯಾಗಿದೆ. ಇದು ಇಂದಿನ ಯುವ ಜನತೆಗೆ ಇಷ್ಟ ಆಗುವ ಒಂದು ಡಿಸೆಂಟ್ ಕಮರ್ಷಿಯಲ್ ಸಿನಿಮಾ.'100 days with mr arrogant' ಎನ್ನುವ ಕೋರಿಯನ್ ಸಿನಿಮಾ ಕೂಡ ಇದೇ ಶೈಲಿಯ ಕಥೆ ಹೊಂದಿದೆ. ಹೀಗಾಗಿ, ಆ ಚಿತ್ರದ ಸ್ಫೂರ್ತಿ ಪಡೆದು ನಿರ್ದೇಶಕರು 'ಕಿಸ್' ಸಿನಿಮಾ ಮಾಡಿರಬಹುದು.ಎ ಪಿ ಅರ್ಜುನ್ ಮತ್ತೆ ತಮ್ಮ ಶೈಲಿಯ ಸಿನಿಮಾವನ್ನು ತುಂಬ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. 'ಕಿಸ್' ಪಕ್ಕಾ ಯುತ್ ಫುಲ್ ಲವ್ ಸ್ಟೋರಿ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X