twitter
    Kannada»Movies»Kiss»Critics Review

    ವಿಮರ್ಶಕರ ವಿಮರ್ಶೆ

    • 'ಕಿಸ್' ಒಂದು ಕ್ಯೂಟ್ ಲವ್ ಸ್ಟೋರಿಯಾಗಿದೆ. ಇದು ಇಂದಿನ ಯುವ ಜನತೆಗೆ ಇಷ್ಟ ಆಗುವ ಒಂದು ಡಿಸೆಂಟ್ ಕಮರ್ಷಿಯಲ್ ಸಿನಿಮಾ.'100 days with mr arrogant' ಎನ್ನುವ ಕೋರಿಯನ್ ಸಿನಿಮಾ ಕೂಡ ಇದೇ ಶೈಲಿಯ ಕಥೆ ಹೊಂದಿದೆ. ಹೀಗಾಗಿ, ಆ ಚಿತ್ರದ ಸ್ಫೂರ್ತಿ ಪಡೆದು ನಿರ್ದೇಶಕರು 'ಕಿಸ್' ಸಿನಿಮಾ ಮಾಡಿರಬಹುದು.ಎ ಪಿ ಅರ್ಜುನ್ ಮತ್ತೆ ತಮ್ಮ ಶೈಲಿಯ ಸಿನಿಮಾವನ್ನು ತುಂಬ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. 'ಕಿಸ್' ಪಕ್ಕಾ ಯುತ್ ಫುಲ್ ಲವ್ ಸ್ಟೋರಿ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X