'ಕೋಟಿಗೊಬ್ಬ-2' ಚಿತ್ರದಲ್ಲಿ ಎರಡು ಪ್ರಮುಖ ಪಾತ್ರಗಳಿವೆ - ಒಬ್ಬರು ಶಿವ (ಸುದೀಪ್) ಇನ್ನೊಬ್ಬರು ಸತ್ಯ (ಸುದೀಪ್). ರಿಯಲ್ ಎಸ್ಟೇಟ್ ಬಿಜಿನೆಸ್ ಮಾಡಿಕೊಂಡು ಪ್ರಾಮಾಣಿಕ ಬದುಕನ್ನು ಸಾಗಿಸುವ ಸಾಧು ಯುವಕ ಸತ್ಯ.
ಸತ್ಯನಿಗೆ ತದ್ವಿರುದ್ಧ ಕ್ಯಾರೆಕ್ಟರ್ ಈ ಶಿವ. ಕೋಟಿ ಲೂಟಿ ಮಾಡುವುದರಲ್ಲಿ ಎಕ್ಸ್ ಪರ್ಟ್. ಎರಡು ಬಾರಿ ಬ್ಲಾಕ್ ಮನಿ ದರೋಡೆ ಮಾಡುವ ಶಿವ ಪೊಲೀಸರ ಕೈಲಿ ಸಿಕ್ಕಿ ಬೀಳ್ತಾನಾ.? ಶಿವನಿಂದ ಸತ್ಯನಿಗೆ ಆಗುವ ಸಮಸ್ಯೆ ಏನು.? ಅಸಲಿಗೆ, ಶಿವ-ಸತ್ಯ ಅವಳಿ-ಜವಳಿಯೋ..ಇಲ್ಲ ಒಬ್ಬರೇನಾ.? ಎಂಬ ಪ್ರಶ್ನೆಗಳೇ 'ಕೋಟಿಗೊಬ್ಬ-2' ಚಿತ್ರದ ಸಸ್ಪೆನ್ಸ್. ಅದನ್ನ ನೀವು ಚಿತ್ರಮಂದಿರದಲ್ಲೇ ನೋಡಿ, ಎಂಜಾಯ್ ಮಾಡಿ....

Read: Complete ಕೋಟಿಗೊಬ್ಬ-2 ಕಥೆ
-
ಕೆ.ಎಸ್. ರವಿಕುಮಾರ್Director
-
ಸೂರಪ್ಪ ಬಾಬುProducer
-
ಡಿ.ಇಮಾನ್Music Director
-
ವಿ ನಾಗೇಂದ್ರ ಪ್ರಸಾದ್Lyricst
-
ವಿಜಯ್ ಪ್ರಕಾಶ್Singer
-
Kannada.filmibeat.comಕೊಡುವ ಕಾಸಿಗೆ 'ಕೋಟಿಗೊಬ್ಬ-2' ಚಿತ್ರ ಖಂಡಿತ ಮೋಸ ಮಾಡಲ್ಲ. ಅನವಶ್ಯಕ ಬಿಲ್ಡಪ್ ಇಲ್ಲದೆ, ಬೇಕು ಅಂತ ಹಾಡುಗಳು ಮತ್ತು ಫೈಟ್ ಗಳನ್ನ ತುರುಕದೆ, ಪ್ರೇಕ್ಷಕರ ಮನರಂಜನೆಗೆ ಕಮ್ಮಿ ಮಾಡದ 'ಕೋಟಿಗೊಬ್ಬ-2' ಚಿತ್ರವನ್ನ ಆರಾಮಾಗಿ ಈ ವೀಕೆಂಡ್ ನಲ್ಲಿ ಫ್ಯಾಮಿಲಿ ಜೊತೆ ಕೂತು ನೋಡಿ.
-
ಅಟ್ಟ ಏರಿದ ಸ್ಟಾರ್ಸ್, ದಿಕ್ಕು ತಪ್ಪಿಸುವ ನಿರ್ದೇಶಕರು, ನಿರ್ಮಾಪಕರ ಗೋಳು ಕೇಳೋದ್ಯಾರು?
-
'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
-
ರವಿಚಂದ್ರನ್ ಸಿನಿಮಾದ 'ದ ಜಡ್ಜ್ಮೆಂಟ್' ಶೂಟಿಂಗ್ ಫಿನಿಶ್: ಲೀಗಲ್ ಥ್ರಿಲ್ಲರ್ ಚಿತ್ರಕ್ಕೆ ಕ್ರೇಜಿಸ್ಟಾರ್ ಟಚ್
-
ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
-
ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
ನಿಮ್ಮ ಪ್ರತಿಕ್ರಿಯೆ
-
days agonr gowdaReportSuper
-
days agomanoranjanReportultimate moovie
Show All