twitter
    Kannada»Movies»Kotigobba 3»Critics Review

    ವಿಮರ್ಶಕರ ವಿಮರ್ಶೆ

    • ಚಿತ್ರದಲ್ಲಿ ಕೆಲವೊಂದು ನ್ಯೂನ್ಯತೆಗಳಿವೆ. ಆದರೆ, ಸಿನಿಮಾದ ವೇಗ, ಸುದೀಪ್ ಸೇರಿದಂತೆ ನಟರ ಪರ್ಫಾರ್ಮೆನ್ಸ್ ಇದನ್ನೆಲ್ಲಾ ಮರೆಯುವಂತೆ ಮಾಡುತ್ತದೆ. ಒಟ್ಟಿನಲ್ಲಿ, ಯಾವುದೇ ಲಾಜಿಕ್ ನೋಡದೇ, ಮನೋರಂಜನೆಯಿಂದ ಕೂಡಿದ ಪಕ್ಕಾ ಫ್ಯಾಮಿಲಿ ಸಿನಿಮಾ ಇದು.
    • ಲಾಜಿಕ್‌ಗಳಿಗೆ ಮೂಟೆ ಕಟ್ಟಿ 'ಮ್ಯಾಜಿಕ್' ಮಾಡುವ ಸತ್ಯ & ಶಿವ!
    • ಸತ್ಯ ಶೋಧನೆಯಲ್ಲಿ ದೊರೆತ ಶಿವ ಸಾಂಗತ್ಯ
    • ಜಾಸ್ತಿ ಲಾಜಿಕ್‌ ಹುಡುಕದೆ ಶಿಳ್ಳೆ, ಚಪ್ಪಾಳೆಗಳ ಜೊತೆ ಸಿನಿಮಾ ಆಸ್ವಾದಿಸಿ ನಗುತ್ತಾ ಹೊರಬರುವಂತೆ ಮಾಡಬೇಕು ಎಂಬ ಉದ್ದೇಶಕ್ಕೆ ನಿರ್ದೇಶಕ ಶಿವಕಾರ್ತಿಕ್‌ ಪೂರ್ತಿ ಬದ್ಧರಾಗಿದ್ದಾರೆ.
    • ಒಂದು ಲೆವೆಲ್ ಮೇಲೆಯೇ ನಿಲ್ಲುವ `ಕೋಟಿಗೊಬ್ಬ 3' ಚಿತ್ರಕ್ಕೆ ಒಂದಿಷ್ಟು ವೇಗದ ನಿರೂಪಣೆಯೂ ಸಿಕ್ಕಿಬಿಟ್ಟಿದ್ದರೆ ಮಜ ದುಪ್ಪಟ್ಟಾಗಿರುತ್ತಿತ್ತು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X