ಕೋಟಿಗೊಬ್ಬ 3 (2021)(U/A)
Release date
15 Oct 2021
genre
ಕೋಟಿಗೊಬ್ಬ 3 ವಿಶೇಷತೆಗಳು
ಚಿತ್ರವಿಶೇಷತೆಗಳು
1.ನಿರ್ಮಾಪಕ ಸೂರಪ್ಪ ಬಾಬು ಹೇಳುವಂತೆ ಕೋಟಿಗೊಬ್ಬ 3' ಚಿತ್ರದ ಹಿಂದಿ ಡಬ್ಬಿಂಗ್ ಮತ್ತು ಕನ್ನಡ ಕಿರುತೆರೆ ಪ್ರಸಾರ ಹಕ್ಕುಗಳು ಸೇರಿ ಈಗಾಗಲೇ 21 ಕೋಟಿ ರೂ ಬೇಡಿಕೆ ಬಂದಿತ್ತು.ಆದರೆ ಚಿತ್ರದ ಶೂಟಿಂಗ್ ಮುಗಿದ ಮೇಲೆ ಇದರ ಬಗ್ಗೆ ನಿರ್ಧರಿಸಲಾಗುವುದು ಎಂದು ಚಿತ್ರತಂಡ ನಿರ್ಧರಿಸಿತು.
2.ಚಿತ್ರದ ಮೊದಲ ಟೀಸರ್ನ್ನು 2018,ಸೆಪ್ಟಂಬರ್ 2 ರಂದು ಸುದೀಪ್ ಜನ್ಮದಿನ ಪ್ರಯುಕ್ತ ಬಿಡುಗಡೆ ಮಾಡಲಾಯಿತು. ಟೀಸರ್ ಮೂರು ದಿನ ಟ್ರೆಂಡಿಂಗ್ನಲ್ಲಿತ್ತು.
3.ಚಿತ್ರದ ಕೆಲವು ಬಹುಮುಖ್ಯ ಭಾಗಗಳನ್ನು ಸರ್ಬಿಯಾ ದೇಶದ ರಾಜಧಾನಿ ಬೆಲ್ಗ್ರೇಡ್ನಲ್ಲಿ 26 ದಿನಗಳ ಕಾಲ ಚಿತ್ರೀಕರಿಸಲಾಯಿತು. ಕೆಲ ಮೂಲಗಳ ಪ್ರಕಾರ ಮಲೇಷಿಯಾ, ಥೈಲ್ಯಾಂಡ್ ನಲ್ಲಿಯೂ ಚಿತ್ರದ ಕೆಲ ಭಾಗಗಳನ್ನು ಚಿತ್ರೀಕರಿಸಲಾಗಿದೆ.
4.ಕಿಚ್ಚ ಸುದೀಪ್ ಮಾರ್ಚ 5, 2019 ರಿಂದ ಚಿತ್ರದ ಮೂರನೆ ಶೆಡ್ಯೂಲ್ ಚಿತ್ರೀಕರಣದಲ್ಲಿ ಪಾಲ್ಗೊಂಡರು. ಮೊದಲ ಎರಡು ಶೆಡ್ಯೂಲ್ಗಳಲ್ಲಿ ಚಿತ್ರದ ಶೇ 50 ಭಾಗ ಚಿತ್ರೀಕರಣವಾಗಿತ್ತು.
ಸಂಬಂಧಿತ ಸುದ್ದಿ