ಲಾ
Release Date :
17 Jul 2020
Watch Trailer
|
Audience Review
|
ರಘು ಸಮರ್ಥ್ ನಿರ್ದೇಶನದಲ್ಲಿ ಮೂಡಿಬಂದಿರುವ ಥ್ರಿಲ್ಲರ್ `ಲಾ' ಚಿತ್ರದಲ್ಲಿ ರಾಗಿಣಿ ಪ್ರಜ್ವಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಎಂ ಗೋವಿಂದ್ ಬಂಡವಾಳ ಹೂಡಿರುವ ಈ ಚಿತ್ರ ಪಿ.ಆರ್.ಕೆ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿದೆ. ಈ ಚಿತ್ರ 2020 ಜುಲೈ 17 ರಂದು ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಯಿತು.
ನಂದಿನಿ (ರಾಗಿಣಿ) ವಕೀಲ ವೃತ್ತಿಯಲ್ಲಿರುವ ಯುವತಿ. ಒಂದು ದಿನ ನಂದಿನಿ ಹೀನಾಯ ಗ್ಯಾಂಗ್ ರೇಪಿಗೆ ಬಲಿಯಾಗುತ್ತಾಳೆ. ಪೋಲೀಸ್ ಠಾಣೆಗೆ ದೂರು ನೀಡಲೂ ಹೋದರು ಅವಳಿಗೆ ತನ್ನನ್ನು ರೇಪ್ ಮಾಡಿದ್ದು ಯಾರು ಎಂಬುದರ ಪ್ರಜ್ಞೆಯೆ ಇರುವುದಿಲ್ಲ. ಕೋರ್ಟ್ನಲ್ಲಿ ತನ್ನ ಕೇಸನ್ನು ತಾನೇ ವಾದಿಸಲು ಅನುವಾಗುತ್ತಾಳೆ. ಆದರೆ ಇದಕ್ಕೆ ಪೋಲಿಸ್ ಇಲಾಖೆಯಿಂದಾಗಲಿ ಅಥವಾ ಅವಳ ತಂದೆಯಿಂದಾಗಲಿ ಯಾವುದೇ ಸಹಾಯ ದೊರೆಯುವುದಿಲ್ಲ. ತನ್ನ ಮೇಲೆ ಅತ್ಯಾಚಾರ ಎಸಗಿದ...
Read: Complete ಲಾ ಕಥೆ
-
ರಘು ಸಮರ್ಥ್Director/Story
-
ಅಶ್ವಿನಿ ಪುನೀತ್ ರಾಜಕುಮಾರ್Producer
-
ಎಂ ಗೋವಿಂದ್Producer
-
ವಾಸುಕಿ ವೈಭವ್Music Director
-
ಶ್ರೀಕಾಂತ್Editing
ಲಾ ಟ್ರೈಲರ್
-
ಐಪಿಎಲ್ ಸೈಡ್ ಎಫೆಕ್ಟ್ ; ಅವತಾರ ಪುರುಷ 2 ಬಿಡುಗಡೆ ದಿನಾಂಕ ಮುಂದಕ್ಕೆ, ಛೂ ಮಂತರ್ ಕಥೆ ಏನು..?
-
ಅಪ್ಪು ಮನೆಗೆ ಭೇಟಿ ಕೊಟ್ಟ ಶೋಭಾ ಕರಂದ್ಲಾಜೆ; ಸಾಥ್ ಕೊಟ್ಟ ಸಿ ಎನ್ ಅಶ್ವತ್ಥನಾರಾಯಣ
-
ರಾಘಣ್ಣಗೆ ಸ್ಟೋಕ್ ಆದಾಗ ಸಿಂಗಾಪುರದಲ್ಲಿ ಶಿವಣ್ಣ, ಅಪ್ಪು ಹೇಗೆ ನೋಡ್ಕೊಂಡ್ರು?
-
"ಪುಷ್ಪ-2ನಲ್ಲಿ ನಾಯಿ ತರ ಹೊಡೆಸಿಕೊಳ್ಳುವ ಪಾತ್ರ ಇದೆ ಮಾಡಿ ಅಂದ್ರು, ನಾನು ಒಪ್ಪಲಿಲ್ಲ": ಪ್ರಮೋದ್
-
ಅಪ್ಪಾಜಿಗೂ ಪಾಲಿಟಿಕ್ಸ್ ಬೇಕು, ಇಲ್ಲಾಂದ್ರೆ ನನಗೆ ಯಾಕೆ ; 'ರಾಜ'ಕೀಯದ ಬಗ್ಗೆ ಶಿವಣ್ಣ ಮಾತು..!
-
"ನಾನು ಶುದ್ಧ ಶಾಪಗ್ರಸ್ತ ಗಂಧರ್ವ"; ನಾದ ಬ್ರಹ್ಮ ಹಂಸಲೇಖ ಹೇಳಿದ ಈ ಮಾತಿನ ಅರ್ಥವೇನು?
-
ಕನ್ನಡ ಫಿಲ್ಮೀಬೀಟ್ಕಾನೂನು ಮತ್ತು ಸತ್ಯದ ಸಂಘರ್ಷ ನಿರಂತರ ಚರ್ಚೆಯಲ್ಲಿರುವ ಸಂಗತಿ. ಕಾನೂನಿಗೆ ಸಾಕ್ಷ್ಯ ಬೇಕು. ಅದು ನ್ಯಾಯಾಲಯಕ್ಕೆ ಹೇಗೆ ಮನದಟ್ಟು ಮಾಡುವಲ್ಲಿ ವಕೀಲರು ಸಫಲರಾಗುತ್ತಾರೋ ಅದಕ್ಕೆ ಅನುಸಾರ ತೀರ್ಪು ಬರುತ್ತದೆ. ಅದು ನ್ಯಾಯದ ಪರವೂ ಆಗಬಹುದು, ಅನ್ಯಾಯದ ಪರವೂ ಆಗಬಹುದು. ಇಂತಹ ಸಂಕೀರ್ಣ ವ್ಯವಸ್ಥೆಯೊಳಗೆ 'ಸಾಮೂಹಿಕ ಅತ್ಯಾಚಾರ' ಎಂಬ ದೇಶವನ್ನು ಪದೇ ಪದೇ ನಲುಗಿಸುವ ವಿಚಾರವನ್ನು ಮುಖಾಮುಖಿಯನ್ನಾಗಿಸಿದ್ದಾರೆ ನಿರ್ದೇಶಕ ರಘು ಸಮರ್ಥ್.
ನಿಮ್ಮ ಪ್ರತಿಕ್ರಿಯೆ