twitter
    Kannada»Movies»Law»Critics Review

    ವಿಮರ್ಶಕರ ವಿಮರ್ಶೆ

    • ಕಾನೂನು ಮತ್ತು ಸತ್ಯದ ಸಂಘರ್ಷ ನಿರಂತರ ಚರ್ಚೆಯಲ್ಲಿರುವ ಸಂಗತಿ. ಕಾನೂನಿಗೆ ಸಾಕ್ಷ್ಯ ಬೇಕು. ಅದು ನ್ಯಾಯಾಲಯಕ್ಕೆ ಹೇಗೆ ಮನದಟ್ಟು ಮಾಡುವಲ್ಲಿ ವಕೀಲರು ಸಫಲರಾಗುತ್ತಾರೋ ಅದಕ್ಕೆ ಅನುಸಾರ ತೀರ್ಪು ಬರುತ್ತದೆ. ಅದು ನ್ಯಾಯದ ಪರವೂ ಆಗಬಹುದು, ಅನ್ಯಾಯದ ಪರವೂ ಆಗಬಹುದು. ಇಂತಹ ಸಂಕೀರ್ಣ ವ್ಯವಸ್ಥೆಯೊಳಗೆ 'ಸಾಮೂಹಿಕ ಅತ್ಯಾಚಾರ' ಎಂಬ ದೇಶವನ್ನು ಪದೇ ಪದೇ ನಲುಗಿಸುವ ವಿಚಾರವನ್ನು ಮುಖಾಮುಖಿಯನ್ನಾಗಿಸಿದ್ದಾರೆ ನಿರ್ದೇಶಕ ರಘು ಸಮರ್ಥ್.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X