ವಿಮರ್ಶಕರ ವಿಮರ್ಶೆ

  • ದಿನನಿತ್ಯ ನಡೆಯುವ ಸುಂದರ ಸನ್ನಿವೇಶವನ್ನು ನಾವು ಸೆಲ್ಫಿಯಲ್ಲಿ ಸೆರೆ ಹಿಡಿಯುತ್ತೇವೆ. ಅದೇ ರೀತಿ ಜೀವನದ ಕೆಲವು ಅಮೂಲ್ಯ ಘಟನೆಗಳ ಜೋಡಣೆಯೇ 'ಲೈಫ್ ಜೊತೆ ಒಂದು ಸೆಲ್ಫಿ' ಸಿನಿಮಾ. ಏನೇ ಕಷ್ಟ ಇದ್ದರೂ ಅದಕ್ಕೆ ಒಂದು ಪರಿಹಾರ ಇದ್ದೇ ಇರುತ್ತದೆ ಎನ್ನುವ ಈ ಸಿನಿಮಾ ಸರಳ ಹಾಗೂ ಸ್ವಚ್ಛ ಚಿತ್ರ.'ಲೈಫ್ ಜೊತೆ ಒಂದು ಸೆಲ್ಫಿ' ಯಾವುದೇ ಗಲಾಟೆ ಇಲ್ಲದ ಸುಂದರ ಹಾಗೂ ಸ್ವಚ್ಛ ಸಿನಿಮಾ. ಹೆಚ್ಚು ಕಿರಿಕಿರಿ ಇಲ್ಲದೆ ಆರಾಮಾಗಿ ಒಮ್ಮೆ ಸಿನಿಮಾವನ್ನು ನೋಡಬಹುದು.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X