twitter
    Kannada»Movies»Loudspeaker»Critics Review

    ವಿಮರ್ಶಕರ ವಿಮರ್ಶೆ

    • 'ಲೌಡ್ ಸ್ಪೀಕರ್' ಬರಿ ಸಿನಿಮಾ ಮಾತ್ರವಲ್ಲ, ಇಂದಿನ ಪೀಳಿಗೆಗೆ ಜೀವನ ಪಾಠ ಮಾಡುವ ವೇದಿಕೆ. ಮೊಬೈಲ್ ಲೌಡ್ ಸ್ಪೀಕರ್ ಆನ್ ಮಾಡಿ ಮಾತಾಡಿದ್ರೆ ಅದರಿಂದ ಆಗುವ ಪರಿಣಾಮಗಳೇನು ಎಂಬುದನ್ನ ಒಂದೊಳ್ಳೆ ಮನರಂಜನೆಯ ಮೂಲಕ ತೆರೆಮೇಲೆ ತರಲಾಗಿದೆ. 'ಲೌಡ್ ಸ್ಪೀಕರ್' ಚಿತ್ರವನ್ನ ಮೊದಲ ಸಲ ನೋಡುವ ಅನುಭವ ತುಂಬಾ ಚೆನ್ನಾಗಿರುತ್ತೆ. ಕೆಲವು ಗಂಭೀರ ವಿಷ್ಯಗಳು ಕೂಡ ಕಾಮಿಡಿಯಾಗಿಯೇ ಪ್ರೆಸೆಂಟ್ ಮಾಡಿರುವುದ್ರಿಂದ ನೋಡುಗರಿಗೆ ಬೋರ್ ಮಾಡಲ್ಲ. ಅಲ್ಲಿಗೆ ಮನರಂಜನೆ ಪಕ್ಕಾ. ಉಳಿದೆಲ್ಲವೂ ಇದು ಸಾಮನ್ಯ ಎನ್ನಬಹುದು. ಎರಡು ಗಂಟೆ ಆರಾಮಾಗಿ ಕೂತು ಸಿನಿಮಾ ನೋಡಲು ಯಾವುದೇ ಅಂಜಿಕೆ ಬೇಡ. ಆದ್ರೆ, ಸಿನಿಮಾದಂತೆ ಗೇಮ್ ಆಡೋಕೆ ಹೋಗ್ಬೇಡಿ, ಹೋದ್ರೆ ಎಡವಟ್ಟಾಗೋದು ಪಕ್ಕಾ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X