twitter
    Kannada»Movies»Love You Rachchu
    ಲವ್ ಯು ರಚ್ಚು

    ಲವ್ ಯು ರಚ್ಚು

    Release Date : 31 Dec 2021
    Watch Trailer
    2.5/5
    Critics Rating
    Audience Review
    ಗುರು ದೇಶಪಾಂಡೆ ಜಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ `ಲವ್ ಯು ರಚ್ಚು' ಚಿತ್ರಕ್ಕೆ ನವ ನಿರ್ದೇಶಕ ಶಂಕರ್ ರಾಜ್ ಆ್ಯಕ್ಸನ್ ಕಟ್ ಹೇಳಿದ್ದಾರೆ. ಅಜೇಯ ರಾವ್ ಮತ್ತು ರಚಿತಾ ರಾಮ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಕಥೆಯನ್ನು ಶಶಾಂಕ್ ಬರೆದಿದ್ದಾರೆ. ಈ ರೋಮ್ಯಾಂಟಿಕ್ ಚಿತ್ರಕ್ಕೆ ಮಣಿಕಂಠ್ ಕದ್ರಿ ಸಂಗೀತ ನೀಡಿದ್ದಾರೆ.
    ಕಥೆ
    ಇದು ಅತಿಯಾಗಿ ಪ್ರೀತಿಸೋ ಗಂಡ, ಹೆಂಡತಿಯ ಕಥೆ. ಹಾಗಾಗಿ ಹೆಂಡತಿ ಹುಟ್ಟು ಹಬ್ಬಕ್ಕೆ ಪತಿ ಉತ್ತಮ ಉಡುಗೊರೆ ಕೊಡಬೇಕಲ್ಲವಾ?. ಹಾಗೇ ನಟ ಅಜಯ್ ಕೂಡ ದುಬಾರಿ ಉಡುಗೊರೆ ಖರೀದಿಸಿ ಪತ್ನಿಗಾಗಿ ಕೊಂಡೊಯ್ಯುತ್ತಾನೆ. ಇಲ್ಲಿಂದ ರಚ್ಚು ಮತ್ತು ಅಜಯ್ ಕಥೆ ಶುರುವಾಗುತ್ತೆ.

    ನಂತರ ಚಿತ್ರದಲ್ಲಿ ಒಂದು ಕ್ರೈಮ್‌ ನಡೆಯುತ್ತದೆ. ಅದಕ್ಕೆ ಕಾರಣ ನಾಯಕಿ ಆಗಿರುತ್ತಾಳೆ. ಅದರಿಂದ ನಟಿಯನ್ನು ಹೊರ ತರಲು...
    ಲವ್ ಯು ರಚ್ಚು ಟ್ರೈಲರ್
    • ಲವ್ ಯು ರಚ್ಚು ಟ್ರೇಲರ್
    • ಮುದ್ದು ನೀನು ವೀಡಿಯೋ ಸಾಂಗ್
    • ಕನ್ನಡ ಫಿಲ್ಮಿಬೀಟ್
      2.5/5
      ಒಟ್ಟಾರೆ ಸಿನಿಮಾ ನೋಡುವಾಗ ಒಂದಷ್ಟು ಬೇರೆ, ಬೇರೆ ಚಿತ್ರಗಳು ನೆನಪಿಗೆ ಬರುತ್ತವೆ. ಕೆಲವು ಸನ್ನಿವೇಷಗಳನ್ನು, ಈ ಮೊದಲು ಯಾವ ಚಿತ್ರದಲ್ಲಿ ನೋಡಿದ್ದೀರಿ ಎನ್ನುವುದು ಕೂಡ ನೆನಪಿಗೆ ಬರುತ್ತದೆ. ಹಾಗಾಗಿ ಇದು ಕಥೆ ಅಂತ ಅನಿಸುವುದಿಲ್ಲ. ಹಳೇ ಟೇಪ್‌ ರೆಕಾರ್ಡರನ್ನು ತಿರುವಿ ಹಾಕಲಾಗಿದೆ. ಈಗಾಗಲೇ ಈ ರೀತಿಯ ಹಲವು ಕಥೆಗಳು ಬಂದಿವೆ. ಆದರೆ ಕ್ಲೈಮ್ಯಾಕ್ಸ್‌ನಲ್ಲಿ ಊಹಿಸದ ಟ್ವಿಸ್ಟ್‌ ಇರುವುದು ಕೊಂಚ ಸರ್ಪ್ರೈಸಿಂಗ್‌ ಎನಿಸುತ್ತದೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X