'ಹುಲಿ ಸಂರಕ್ಷಿಸಿ' ಅಭಿಯಾನವೇ 'ಮಾಸ್ತಿ ಗುಡಿ' ಚಿತ್ರಕ್ಕೆ ಸ್ಫೂರ್ತಿ ಎಂದರೂ ತಪ್ಪಾಗಲಾರದು. ಮನುಷ್ಯ-ಪ್ರಾಣಿ ಸಂಘರ್ಷ ಮತ್ತು ಅದಕ್ಕೆ ಕಾರಣವಾಗಿರುವ ಅಂಶಗಳೇ 'ಮಾಸ್ತಿ ಗುಡಿ' ಚಿತ್ರದ ಕಥಾಹಂದರ.
ಫಸ್ಟ್ ಹಾಫ್ ಮನರಂಜನೆಯಿಂದ ಕೂಡಿರುವ 'ಮಾಸ್ತಿ ಗುಡಿ' ಸಿನಿಮಾ, ಸೆಕೆಂಡ್ ಹಾಫ್ ನಲ್ಲಿ ಕೊಂಚ ಎಳೆದಂತೆ ಭಾಸವಾಗುತ್ತದೆ. ಚಿತ್ರಕಥೆ ಬಗ್ಗೆ ನಾಗಶೇಖರ್ ಇನ್ನೂ ಫೋಕಸ್ ಮಾಡಬೇಕಿತ್ತು. ಸಂಕಲನ ಚುರುಕಾಗಿರಬೇಕಿತ್ತು