twitter
    Kannada»Movies»madagaja
    ಮದಗಜ

    ಮದಗಜ

    Release Date : 03 Dec 2021
    Watch Trailer
    3/5
    Critics Rating
    1.5/5
    Audience Review

    ರೋರಿಂಗ್ ಸ್ಟಾರ್ ಶ್ರೀಮುರಳಿ ನಾಯಕನಾಗಿ ಅಭಿನಯಿಸುತ್ತಿರುವ `ಮದಗಜ' ಸಾಹಸಪ್ರಧಾನ ಚಿತ್ರವಾಗಿದ್ದು `ಅಯೋಗ್ಯ' ಖ್ಯಾತಿಯ ನಿರ್ದೇಶಕ ಮಹೇಶಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಆಶಿಕಾ ರಂಗನಾಥ್ ನಾಯಕಿಯಾಗಿರುವ ಈ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಬಂಡವಾಳ ಹೂಡಿದ್ದಾರೆ. ಜಗಪತಿ ಬಾಬು, ಪ್ರಕಾಶ್ ರಾಜ್, ದೇವಯಾನಿ, ರಾಮಚಂದ್ರ ಬಾಬು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

    ಕಥೆ: ಎರಡು ಊರಿನ ನಡುವೆ ದ್ವೇಷ, ಒಂದೂರಿನಲ್ಲಿ ಬರೀ ವಿಲ್ಲನ್ನುಗಳು, ಕೊಚ್ಚುವುದೊಂದೇ ಅವರ ಕೆಲಸ. ಇನ್ನೊಂದು ಊರಿನಲ್ಲಿ 'ಹೀರೋ'ಗಳು ಅವರದ್ದೂ ಕೊಚ್ಚುವುದೇ ಕೆಲಸ. ಅಪ್ಪ ಊರ ಜನರನ್ನು ದುಷ್ಟರಿಂದ ಕಾಯುವ ದೊರೆ, ಮಗ ಯುವರಾಜ. ವಯಸ್ಸಾದ ಅಪ್ಪನ ಜಾಗ ತುಂಬುವ ಮಗನ ಹೆಗಲಿಗೆ ಊರ ಜನರನ್ನು ಕಾಪಾಡುವ ಜವಾಬ್ದಾರಿ. ಮಗ ಹೇಗೆ ಈ ಜವಾಬ್ದಾರಿಯನ್ನು...

    ಮದಗಜ ಟ್ರೈಲರ್
    • ಮದಗಜ ಟ್ರೇಲರ್
    • ಮದಗಜ- ಟೈಟಲ್ ಟ್ರ್ಯಾಕ್
    • ಮದಗಜ ಲವಸಮ್ ಟೀಸರ್
    • ಮದಗಜ ಫರ್ಸ್ಟ ಲುಕ್ ಟೀಸರ್
    • Srii Murali share his upcoming movie Madagaja shooting experience part 1
    • Sri Murali emotional words about Puneeth Rajkumar
    • ಕನ್ನಡ ಫಿಲ್ಮಿಬೀಟ್
      3/5
      ಹಳೆ ಮದ್ಯ, ಹಳೆ ಬಾಟಲಿ, ಲೇಬಲ್ಲು 'ಮದಗಜ'.ಒಟಿಟಿ ಮಾಧ್ಯಮಗಳಿಂದ ವಿಶ್ವ ಸಿನಿಮಾಕ್ಕೆ ಪ್ರೇಕ್ಷಕ ತೆರೆದುಕೊಂಡಿರುವ ಹೊತ್ತಿನಲ್ಲಿ ಅದೇ ಆರು ಫೈಟು, ನಾಲ್ಕು ಸಾಂಗು, ತಾಯಿ ಸೆಂಟಿಮೆಂಟ್ ಮಾದರಿಗೆ ಜೋತುಬೀಳುವುದನ್ನು ನಿರ್ದೇಶಕರ ವೃತ್ತಿಪರತೆಯ ಕೊರತೆಯೆಂದೇ ಹೇಳಬೇಕಾಗುತ್ತದೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X