ಯುವಿನ್ ಚಿತ್ರಕಥೆ ಬರೆದು ನಿರ್ದೇಶಿಸಿರುವ `ಮಂಗಳವಾರ ರಜಾದಿನ' ಚಿತ್ರದಲ್ಲಿ ಚಂದನ್ ಆಚಾರ್ ಮತ್ತು ಲಾಸ್ಯ ನಾಗರಾಜ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಮತ್ತು ಹರಿಣಿ ಚಂದ್ರ ಪ್ರಮುಖ ಪೋಷಕ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಚಿತ್ರಕ್ಕೆ ಪ್ರಜೋತ್ ಸಂಗೀತ ಮತ್ತು ರಿತ್ವಿಕ್ ಮುರಳೀಧರ್ ಹಿನ್ನಲೆ ಸಂಗೀತವಿದೆ. ಚಿತ್ರದ ಹಾಡುಗಳು ಯೋಗರಾಜ್ ಭಟ್ ಮತ್ತು ಜಯಂತ್ ಕಾಯ್ಕಿಣಿ ಕುಂಚದಲ್ಲಿ ಅರಳಿವೆ. ತ್ರಿವರ್ಗ್ ಫಿಲ್ಮಂಸ್ ಅಡಿಯಲ್ಲಿ ನಿರ್ಮಾಣವಾಗಿದೆ.
ಈ ಚಿತ್ರದಲ್ಲಿ ಚಂದನ್, ಕಿಚ್ಚ ಸುದೀಪ್ ರ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ. ಕಟಿಂಗ್ ಶಾಪ್ ಒಂದನ್ನು ನೆಡೆಸುವ ಚಿತ್ರದ ನಾಯಕನಿಗೆ ತನ್ನ ನೆಚ್ಚಿನ ನಾಯಕ ಸುದೀಪ್ ಗೆ ಹೇರ್ ಸ್ಟೈಲ್ ಮಾಡುವ ಬಯಕೆ. ಚಿತ್ರದ ಟ್ರೇಲರ್ 2020 ಮಾರ್ಚ್ 3 ರಂದು ಬಿಡುಗಡೆಯಾಯಿತು. ಕಿಚ್ಚ ಸುದೀಪ್ ತಮ್ಮ ಅಧಿಕೃತ ಟ್ಟಿಟರ್ ಅಕೌಂಟ್ ನಿಂದ...
-
ಯುವಿನ್Director
-
ರಿತ್ವಿಕ್ ಮುರಳೀಧರ್Music Director
-
ಪ್ರಜೋತ್ ಡಿಎಸ್ಎMusic Director
-
ಜಯಂತ್ ಕಾಯ್ಕಿಣಿLyricst
-
ಯೋಗರಾಜ್ ಭಟ್Lyricst
-
'ಉಳಿದವರು ಕಂಡಂತೆ' ದಶಕದ ಸಂಭ್ರಮ; ಟ್ವೀಟ್ ಮಾಡಿ 'ರಿಚರ್ಡ್ ಆಂಟನಿ' ಬಗ್ಗೆ ಮೌನ ಮುರಿದ ರಕ್ಷಿತ್
-
'KGF-2' ಟ್ರೈಲರ್ಗೆ 2 ವರ್ಷ; ರಾಕಿ ಭಾಯ್ ಅವತಾರದಲ್ಲಿ ಬಂದ ಯಶ್ ಹೊಸ ಪೋಸ್ಟ್ ವೈರಲ್
-
ದರ್ಶನ್ ಒಂದು ಮಾತು ಹೇಳಿದ್ದಕ್ಕೆ ಬದಲಾಯ್ತು ಅಭಿಮಾನಿ ಜೀವನ; 100 ಪ್ಲೇಟ್ ಸೇಲ್ ಆಗ್ತಿದ್ದ ಚಾಟ್ಸ್ 200ಕ್ಕೆ ಏರಿಕೆ
-
ವಿಶೇಷ ದಿನದಂದು 'ರಿಚರ್ಡ್ ಆಂಟನಿ' ಅಪ್ಡೇಟ್ ಕೊಡ್ತಾರಾ ರಕ್ಷಿತ್ ಶೆಟ್ಟಿ?
-
'ಉತ್ತರಕಾಂಡ'ದಿಂದ ಹೊರ ನಡೆದ ರಮ್ಯಾ; ಶಾಕ್ ಕೊಟ್ಟ ಮೋಹಕ ತಾರೆ ಹೇಳಿದ್ದೇನು?
-
Devil Shooting: 'ಡೆವಿಲ್' ಆಕ್ಷನ್ ಧಮಾಕ ಜೋರು; ದರ್ಶನ್ ಹೊಸ ಲುಕ್ ವೈರಲ್
ನಿಮ್ಮ ಪ್ರತಿಕ್ರಿಯೆ