ಮೇಲೊಬ್ಬ ಮಾಯಾವಿ
Release Date :
29 Apr 2022
Audience Review
|
ಸಂಚಾರಿ ವಿಜಯ್ ನಟಿಸಿರುವ `ಮೇಲೊಬ್ಬ ಮಾಯಾವಿ' ಚಿತ್ರವನ್ನು ಕರಾವಳಿ ಮೂಲದ ನವೀನಕೃಷ್ಣ ಬಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಕರಾವಳಿಯ ರಂಗಪ್ರತಿಭೆ ಅನನ್ಯ ಶೆಟ್ಟಿ ಕಾಣಿಸಿಕೊಂಡಿದ್ದಾರೆ, ಚಿತ್ರಕ್ಕರ ಸಾಹಿತ್ಯ ಸಂಭಾಷಣೆ ಬರೆದಿರುವ ಚಂದ್ರಚೂಡ ಚಕ್ರವರ್ತಿ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕರು ಕರಾವಳಿ ಭಾಗದ ಮಾಫಿಯಾ ಎಳೆಯೊಂದಿಗೆ ರೋಮ್ಯಾಂಟಿಕ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ಹೆಣೆದಿದ್ದಾರೆ.ಇದು ಎಲ್.ಎನ್.ಶಾಸ್ತ್ರೀ ಸಂಗೀತ ನಿರ್ದೇಶನದ ಕೊನೆಯ ಚಿತ್ರ.
ಚಿತ್ರದ ಕಥೆ ಕರಾವಳಿಯ ಸ್ವರ್ಗ ಎಂಬ ಊರಿನಲ್ಲಿ ತೆರೆದುಕೊಳ್ಳುತ್ತದೆ. ಕೆಲವರ ಸ್ವಾರ್ಥ ಮತ್ತು ರಾಜಕೀಯ ಅಟ್ಟಹಾಸಕ್ಕೆ ಸಿಲುಕಿ ಸ್ವರ್ಗ ಹೆಸರಿನ ಊರು ಅಲ್ಲಿಯ ಸಾಮಾನ್ಯ ಜನರಿಗೆ ನರಕಸದೃಶವಾಗಿರುತ್ತದೆ. ವಿದ್ಯುತ್ ಕಂಬವಿದ್ದರೂ ಕರೆಂಟ್ ಇಲ್ಲ, ಟ್ಯಾಂಕರ್ ಗಳು ಇದ್ದರೂ ನೀರಿಲ್ಲ, ಹೀಗೆ ಸ್ವರ್ಗ ಊರಿನ ಕಥೆ...
-
ನವೀನಕೃಷ್ಣ ಬಿDirector
-
ಪುತ್ತೂರು ಭರತ್Producer
-
ತಾನ್ವಿ ಅಮಿನ್ ಕೋಲ್ಯProducer
-
ಎಲ್ ಎನ್ ಶಾಸ್ತ್ರೀMusic Director
-
ಚಕ್ರವರ್ತಿ ಚಂದ್ರಚೂಡ್Lyricst/Dialogues
-
ಐಪಿಎಲ್ ಸೈಡ್ ಎಫೆಕ್ಟ್ ; ಅವತಾರ ಪುರುಷ 2 ಬಿಡುಗಡೆ ದಿನಾಂಕ ಮುಂದಕ್ಕೆ, ಛೂ ಮಂತರ್ ಕಥೆ ಏನು..?
-
ಅಪ್ಪು ಮನೆಗೆ ಭೇಟಿ ಕೊಟ್ಟ ಶೋಭಾ ಕರಂದ್ಲಾಜೆ; ಸಾಥ್ ಕೊಟ್ಟ ಸಿ ಎನ್ ಅಶ್ವತ್ಥನಾರಾಯಣ
-
ರಾಘಣ್ಣಗೆ ಸ್ಟೋಕ್ ಆದಾಗ ಸಿಂಗಾಪುರದಲ್ಲಿ ಶಿವಣ್ಣ, ಅಪ್ಪು ಹೇಗೆ ನೋಡ್ಕೊಂಡ್ರು?
-
"ಪುಷ್ಪ-2ನಲ್ಲಿ ನಾಯಿ ತರ ಹೊಡೆಸಿಕೊಳ್ಳುವ ಪಾತ್ರ ಇದೆ ಮಾಡಿ ಅಂದ್ರು, ನಾನು ಒಪ್ಪಲಿಲ್ಲ": ಪ್ರಮೋದ್
-
ಅಪ್ಪಾಜಿಗೂ ಪಾಲಿಟಿಕ್ಸ್ ಬೇಕು, ಇಲ್ಲಾಂದ್ರೆ ನನಗೆ ಯಾಕೆ ; 'ರಾಜ'ಕೀಯದ ಬಗ್ಗೆ ಶಿವಣ್ಣ ಮಾತು..!
-
"ನಾನು ಶುದ್ಧ ಶಾಪಗ್ರಸ್ತ ಗಂಧರ್ವ"; ನಾದ ಬ್ರಹ್ಮ ಹಂಸಲೇಖ ಹೇಳಿದ ಈ ಮಾತಿನ ಅರ್ಥವೇನು?
ನಿಮ್ಮ ಪ್ರತಿಕ್ರಿಯೆ