ವಿಮರ್ಶಕರ ವಿಮರ್ಶೆ

  • ``ತಾಯಿನೇ ಎಲ್ಲ.. ಬದಲಾಗೋದಿಲ್ಲ.. ಯುಗ ಉರುಳಿ ಕಳೆದೋದರು.. ಹಣೆ ಬರಹ ಬದಲಾದರು..'' ಎನ್ನುವ 'ಜೋಗಿ' ಸಿನಿಮಾದ ಹಾಡನ್ನು 'ಮಿಸ್ಸಿಂಗ್ ಬಾಯ್'ನಲ್ಲಿ ಬಳಸಲಾಗಿದೆ. ಈ ಹಾಡಿನ ರೀತಿಯೇ ಸಿನಿಮಾದಲ್ಲಿ ತಾಯಿ ಮಗನ ನಡುವಿನ ಬಾಂದವ್ಯವನ್ನು ಸುಂದರವಾಗಿ ತೋರಿಸಿದ್ದಾರೆ. ಈ ಹಿಂದೆ ತೆರೆ ಮೇಲೆ ಎಷ್ಟೋ ಬಾರಿ ತಾಯಿ ಪ್ರೀತಿಯನ್ನು ನೋಡಿದ್ದರು ಮತ್ತೆ ನೋಡಬೇಕು ಅನಿಸುತ್ತದೆ. ಅಂತಹ ಭಾವನಾತ್ಮಕ ಸಿನಿಮಾ 'ಮಿಸ್ಸಿಂಗ್ ಬಾಯ್'.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X