twitter
    Kannada»Movies»MMCH»Critics Review

    ವಿಮರ್ಶಕರ ವಿಮರ್ಶೆ

    • 'ಎಂ ಎಂ ಸಿ ಹೆಚ್' ಆಪ್ತ ಸ್ನೇಹಿತೆಯರಾದ ಮೇಘಾ (M), ಮಾಲಾ(M), ಛಾಯಾ(C), ಹರ್ಷಿತಾ (H) ಎಂಬ ನಾಲ್ಕು ಹುಡುಗಿಯರ ಕಥೆ. ಇಡೀ ಸಿನಿಮಾದ ಕೇಂದ್ರ ಬಿಂದು ಈ ನಾಲ್ಕು ಹುಡುಗಿಯರು. ಈ ನಾಲ್ಕು ಹುಡುಗಿಯರು ಸೇರಿ ಒಂದು ಕೋಲೆ ಮಾಡುತ್ತಾರೆ. ಆ ಕೊಲೆಯ ತನಿಖೆಯೇ ಇಡೀ ಚಿತ್ರದ ನಿರೂಪಣೆಯಾಗಿದೆ.
      ಮೋಸದ ಪ್ರೀತಿ, ಮಮತೆಯ ಸ್ನೇಹ ಎಂಬ ಕಥೆ ಹೊಂದಿರುವ 'ಎಂ ಎಂ ಸಿ ಹೆಚ್' ಚಿತ್ರವನ್ನು ಒಮ್ಮೆ ನೋಡಬಹುದು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X