ನಾನು ಮತ್ತು ಗುಂಡ
Release Date :
24 Jan 2020
Watch Trailer
|
Audience Review
|
ಶಿವರಾಜ್ ಕೆ.ಆರ್.ಪೇಟೆ ಮತ್ತು ಸಂಯುಕ್ತಾ ಹೊರನಾಡು ಮುಖ್ಯಪಾತ್ರದಲ್ಲಿ ನಟಿಸಿರುವ `ನಾನು ಮತ್ತು ಗುಂಡ' ಚಿತ್ರವನ್ನು ರಘು ಹಾಸನ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಗುಂಡನ ಪಾತ್ರದಲ್ಲಿ ಒಂದು ಪುಟ್ಟ ನಾಯಿ ಅಭಿನಯಿಸಿದೆ.ಶ್ರೀನಿವಾಸ್ ತಿಮ್ಮಯ್ಯ ನಿರ್ಮಾಣದ ಈ ಚಿತ್ರದ ಮೊದಲ ಟೀಸರ್ ಎಪ್ರಿಲ್ 4,2019 ರಂದು ಬಿಡುಗಡೆಯಾಯಿತು. ಚಿತ್ರಕ್ಕೆ ಕಾರ್ತಿಕ್ ಶರ್ಮಾ ಸಂಗೀತ ಸಂಯೋಜನೆ ಮಾಡಿದ್ದಾರೆ.
ಮುಗ್ದ ನಾಯಿ ಗುಂಡ ಮತ್ತು ಅಟೋ ಚಾಲಕ ಶಂಕ್ರ (ಶಿವರಾಜ್ ಕೆ.ಆರ್.ಪೇಟೆ) ನಡುವಿನ ಬಾಂಧ್ಯವ್ಯವನ್ನು ಚಿತ್ರ ತೋರಿಸುತ್ತದೆ. ಎಲ್ಲಿ ಬಿಟ್ಟು ಬಂದರು ಶಂಕ್ರನ ಹಿಂದೆ ಬರುವ ಮುಗ್ಧ ಗುಂಡನ ಜೊತೆ ಶಂಕ್ರನಿಗೆ ಒಂದು ಭಾವನಾತ್ಮಕ ಸಂಬಂಧ ಬೆಳೆದಿರುತ್ತದೆ.
ಒಂದು ದಿನ ಶಂಕ್ರ, ತನ್ನ ಅಟೋದಲ್ಲಿ ಒಂದು ನಾಯಿ ಇರುವುದನ್ನು ನೋಡುತ್ತಾನೆ..ಮೊದಮೊದಲು ಅದನ್ನು ದೂರ ಮಾಡಲು ಪ್ರಯತ್ನ ಮಾಡಿದರೂ, ನಂತರ ಅದರ ಜೊತೆ ಒಂದು ಉತ್ತಮ ಬಂಧ...
-
ಶ್ರೀನಿವಾಸ್ ತಿಮ್ಮಯ್ಯDirector
-
ರಘು ಹಾಸನ್Producer
-
ಕಾರ್ತಿಕ್ ಶರ್ಮMusic Director
-
ಕೆ.ಎಂ.ಪ್ರಕಾಶ್Editing
ನಾನು ಮತ್ತು ಗುಂಡ ಟ್ರೈಲರ್
-
ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
-
ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಸೂಪರ್ ಸ್ಟಾರ್ ಗಳಿಗೆ ಬೇಕಿಲ್ಲ, ಹೊಸಬರಿಗೆ ಬೆಲೆ ಇಲ್ಲ ; ಕನ್ನಡ ಚಿತ್ರರಂಗದ ಕರುಣಾಜನಕ ಕಥೆ...!
-
ಕನ್ನಡ ಫಿಲ್ಮೀಬೀಟ್ಮನುಷ್ಯನಿಗಿಂತ ನಾಯಿಗೆ ನಿಯತ್ತು ಜಾಸ್ತಿ ಎನ್ನುತ್ತಾರೆ. ಆ ಮಾತನ್ನು ನಿಜ ಎಂದು ತೋರಿಸುವ ಚಿತ್ರ 'ನಾನು ಮತ್ತು ಗುಂಡ'. ಶ್ವಾನಕ್ಕೆ ಒಂದು ಸಮಯ ಊಟ ಹಾಕಿದರೆ, ಆ ಮನೆಯನ್ನು ಮತ್ತು ಮನೆಯ ಯಜಮಾನನನ್ನು ಕಾಯುವ ಉದಾಹರಣೆಗಳು ನೋಡಿದ್ದೀವಿ. ಇಂತಹ ಕಥೆಗಳಿಗೆ ಹಿಡಿದ ಕನ್ನಡಿಯೇ ಈ ಚಿತ್ರ.
ನಿಮ್ಮ ಪ್ರತಿಕ್ರಿಯೆ