ನಮಗಾಗಿ ಕಥೆ

    ರಘು ರಾಮ್ ಡಿ.ಪಿ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ನಮಗಾಗಿ ಚಿತ್ರದಲ್ಲಿ ವಿಜಯ್ ರಾಘವೇಂದ್ರ ನಾಯಕನಾಗಿ ಮತ್ತು ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನೀಡಲಿದ್ದಾರೆ. ಚಿತ್ರಕ್ಕೆ ರಾಧಿಕಾ ಕುಮಾರಸ್ವಾಮಿ ಬಂಡವಾಳ ಹೂಡಲಿದ್ದಾರೆ.

    ಬೇರೋಬ್ಬ ನಿರ್ಮಾಪಕರ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದ ಚಿತ್ರ ಸುಮಾರು 40 ಪ್ರತಿಶತ ಚಿತ್ರೀಕರಣವಾದ ಮೇಲೆ ನಿಂತು ಹೋಯಿತು. ನಂತರ ಸುಮಾರು ಮೂರು ವರ್ಷಗಳ ಕಾಲ ನಿಂತುಹೋಗಿದ್ದ ಈ ಚಿತ್ರಕ್ಕೆ ನಾಯಕಿ ರಾಧಿಕಾರವರೇ ಬಂಡವಾಳ ಹಾಕುವ ಮೂಲಕ ಆರಂಭವಾಗಲಿದೆ.

    **Note:Hey! Would you like to share the story of the movie ನಮಗಾಗಿ with us? Please send it to us (popcorn@oneindia.co.in).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X