ಚಿತ್ರ ಸುದ್ದಿ
-
ಎರಡ್ಮೂರು ವಾರಗಳ ಹಿಂದೆಯಷ್ಟೇ, ಸ್ಯಾಂಡಲ್ ವುಡ್ ನಲ್ಲಿ ಒಟ್ಟೊಟ್ಟಿಗೆ ಏಳು ಚಿತ್ರಗಳು ರಿಲೀಸ್ ಆಗಿದ್ದವು. ಹೀಗಿದ್ದರೂ, ಯಾವ ಚಿತ್ರವೂ ಪ್ರೇಕ್ಷಕರಿಗೆ ಬಂದಿದ್ದೂ ಗೊತ್ತಾಗ್ಲಿಲ್ಲ, ಹೋಗಿದ್ದೂ ಗೊತ್ತಾಗ್ಲಿಲ್ಲ. ಬಿಗ್ ಬಜೆಟ್ ಚಿತ್ರಗಳಾದ..