Kannada » Movies » Nataraja Service » Critics Review

ನಟರಾಜ ಸರ್ವಿಸ್

ಪ್ರವರ್ಗ

Comedy

ಓದುಗರ ವಿಮರ್ಶೆ

ಬಿಡುಗಡೆ ದಿನಾಂಕ

17 Nov 2016
ವಿಮರ್ಶಕರ ವಿಮರ್ಶೆ ಓದುಗರ ವಿಮರ್ಶೆ

Kannada.filmibeat.com

'ನಟರಾಜ ಸರ್ವೀಸ್' ಚಿತ್ರದಲ್ಲಿ ಮನರಂಜನೆಗೆ ಮೋಸ ಇಲ್ಲ. ಶರಣ್, ಕಾಮಿಡಿ ಕಿಂಗ್ ಅಂತ ಇಲ್ಲೂ ಪ್ರೂವ್ ಮಾಡಿದ್ದಾರೆ. ಮಾಸ್ ಎಲಿಮೆಂಟ್ಸ್ ಗಳಿಗೆ ತಲೆಕೆಡಿಸಿಕೊಳ್ಳದ ನಿರ್ದೇಶಕರು ಹೊಸ ಕಾನ್ಸೆಪ್ಟ್ ನೊಂದಿಗೆ ಒಂದೊಳ್ಳೆ ಲವ್ ಸ್ಟೋರಿ ಕೊಟ್ಟಿದ್ದಾರೆ. ಹಾಗಾಗಿ ಯಾವುದೇ ನಿರೀಕ್ಷೆ ಇಲ್ಲದೇ 'ನಟರಾಜ ಸರ್ವೀಸ್' ನೋಡಬಹುದು.