
ನಿಂಬಿಯಾ ಬನಾದ ಮ್ಯಾಗ
Release Date :
08 Nov 2023
Interseted To Watch
|
ಡಾ.ರಾಜ್ಕುಮಾರ್ ಅವರ ಮಗಳು ಲಕ್ಷ್ಮಿ ಹಾಗೂ ಅಳಿಯ ಗೋವಿಂದರಾಜು ಪುತ್ರ ಷಣ್ಮುಖ ಗೋವಿಂದರಾಜ್ ಅಭಿನಯದ ಚೊಚ್ಚಲ ಚಿತ್ರ 'ನಿಂಬಿಯಾ ಬನಾದ ಮ್ಯಾಗ'. ಈ ಸಿನಿಮಾಗೆ ನಿರ್ದೇಶಕ ಕಡಬ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಪಂಕಜ್, ಭವ್ಯ, ರಾಮಕೃಷ್ಣ ಮುಂತಾದವರು ನಟಿಸುತ್ತಿದ್ದಾರೆ.
ಡಿಸೆಂಬರ್ 15ರಂದು ಈ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಬೆಂಗಳೂರು, ಶೃಂಗೇರಿ, ಆಗುಂಬೆ ಮುಂತಾದ ಕಡೆ ಚಿತ್ರೀಕರಿಸಲಾಗಿದೆ.
-
ಅಶೋಕ್ ಕಡಬDirector
-
ಅಪ್ಪು ಆಶಿರ್ವಾದದೊಂದಿಗೆ ದಿನಕರ್ ಸಿನಿಮಾ: ಅಶ್ವಿನಿ ಪುನೀತ್ ರಾಜ್ಕುಮಾರ್ ಟೈಟಲ್ ರಿವೀಲ್
-
'ಕೆಜಿಎಫ್' ಸಿನಿಮಾ ಗರುಡ ರಾಮ್ ಸಹೋದರ ಈಗ ಡಾನ್:'ಡಾಲರ್ಸ್ ಪೇಟೆ'ಯಲ್ಲಿ ಡವಡವ
-
"25ನೇ ಸಿನಿಮಾ ಭೂಪತಿ ಮ್ಯಾಟನಿ ಶೋಗೆ ಬಿದ್ದು ಹೋಯ್ತು": ಸೋಲು ಎಂದವ್ರಿಗೆ ದರ್ಶನ್ 'ಕ್ರಾಂತಿ'
-
"ಪ್ಲಸ್ ಹಾಕಿದ್ರು ಪಬ್ಲಿಸಿಟಿನೇ, ಮೈನಸ್ ಹಾಕಿದ್ರು ಪಬ್ಲಿಸಿಟಿನೇ": ನೆಗೆಟಿವ್ ಮಾಡಿದವರಿಗೆ ದರ್ಶನ್ ತಿರುಗೇಟು
-
ರಾಮಮಂದಿರ ನಮಗೆ ಬೇಕಿಲ್ಲ ಎಂದ ನಟ ಚೇತನ್, ಇಟ್ಟರು ಬೇರೆಯದ್ದೇ ಬೇಡಿಕೆ
-
"ಜಾಸ್ತಿ ಕಿಸ್ ಕೊಡ್ಬೇಡಾ.. ಸೋಶಿಯಲ್ ಮೀಡಿಯಾ ಕಡಿಮೆ ಮಾಡು" ಒಳ್ಳೆ ಹುಡುಗನಿಗೆ ಯಶ್ ಬುದ್ಧಿಮಾತು!
ನಿಮ್ಮ ಪ್ರತಿಕ್ರಿಯೆ