Kannada»Movies»Odeya»Dialogue

  ಒಡೆಯ Dialogues

  • ನಾನ್ ಅಧಿಕಾರದ ಆಸೆಯಿಂದ ಬಂದಿಲ್ಲ ,ಅಧಿಕಾರಾನೇ ಆಸೆಪಟ್ಟು ನನ್ನ ಇಲ್ಲಿ ಕರೆಸಿಕೊಂಡಿದೆ. ಇನ್ಮುಂದೆ ಅಧಿಕಾರಾನು ನಂದೇನೇ, ಆಜ್ಞೇನೂ ನಂದೇನೆ.
  • ನನ್ನ ಫೇಸ್ ಮಾಡಬೇಕು ಅಂದರೆ, ಗುಂಡಿಗೇಲಿ ಧಮ್ ಇರಬೇಕು.
  • ನಮ್ಮ ಜೊತೆಲಿ ಇರೋರನಾ ನಾವು ಚೆನ್ನಾಗಿ ನೋಡಕೊಂಡರೆ, ಮೇಲಗಡೆ ಇರೋನು ನಮ್ಮನ್ನ ಚೆನ್ನಾಗಿ ನೋಡ್ಕೊತ್ತಾನೆ..
  • ಆಳ್ ತರೋ ದುಡಿಯೋಕು ಗೊತ್ತು, ಅರಸನ ತರ ಮೆರೆಯೋಕೆ ಗೊತ್ತಿರೋ ಅವರ ತಾಕತ್ತ್ ಬಗ್ಗೆ ನಾನ್ ಎಷ್ಟು ಹೇಳಿದರನೂ ಕಮ್ಮಿನೇ..
  • ಅಧಿಕಾರ ಅನ್ನೋದು ಇವತ್ತು ಒಬ್ಬರ ಹತ್ತಿರ ಇದ್ದರೆ, ನಾಳೆ ಇನ್ನೊಬ್ಬರ ಹತ್ತಿರ ಇರುತ್ತೆ, ಆದರೆ ಅನ್ನ ಹಾಕೋ ರೈತನಿಗೆ ಮೋಸ ಆದರೆ ನಾನ್ ಸುಮ್ಮಿನಿರಲ್ಲ..
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X