ಒಡೆಯ (2019)(U/A)
Release date
12 Dec 2019
genre
ವಿಮರ್ಶಕರ ವಿಮರ್ಶೆ
-
ಒಡೆಯ' ಮಾಸ್ ಹಾಗೂ ಕ್ಲಾಸ್ ಸಿನಿಮಾ. ಇಲ್ಲಿ ಖಾರದ ಫೈಟ್ ಗಳು ಇವೆ, ಜೊತೆಗೆ ಕುಟುಂಬದ ಸಿಹಿಯೂ ಇಲ್ಲಿದೆ. ಇದು 'ವೀರಂ' ಸಿನಿಮಾ ರಿಮೇಕ್ ಆಗಿದ್ದು, ಬೇರೆ ಅಂಶಗಳನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಕಾಮಿಡಿ, ಲವ್, ಅಣ್ಣತಮ್ಮಂದಿರ ಸಂಬಂಧ ತುಂಬಿರುವದ ಕಮರ್ಷಿಯಲ್ ಪ್ಯಾಕೇಜ್ 'ಒಡೆಯ'.ಹೊಸತನದ ನಿರೀಕ್ಷೆ ಇಲ್ಲದೆ ಚಿತ್ರಮಂದಿರಕ್ಕೆ ಹೋದರೆ ನಿಮಗೆ ಮನರಂಜನೆ ಸಿಗಬಹುದು.
-
ಒಡೆಯ ಪಕ್ಕಾ ದರ್ಶನ್ಗಾಗಿಯೇ ಸಿದ್ಧಪಡಿಸಿರುವ ಸಿನಿಮಾ. ಅವರ ಅಭಿಮಾನಿಗಳು ಮತ್ತೆ ಮತ್ತೆ ಬಯಸುವಂಥ ದೃಶ್ಯಗಳೊಂದಿಗೆ ಈ ಚಿತ್ರ ಮೂಡಿ ಬಂದಿದೆ.ತಮ್ಮಂದಿರ ಮೇಲಿನ ಪ್ರೀತಿ ಮತ್ತು ಅನ್ನದಾತರ ಮೇಲಿನ ಕಾಳಿಜಿಗಾಗಿ ಈ ‘ಒಡೆಯ’, ಸಿನಿಮಾ ಮುಗಿಯುವ ತನಕ ಹೊಡೆಯುತ್ತಲೇ ಇರುತ್ತಾನೆ.
ಸಂಬಂಧಿತ ಸುದ್ದಿ