twitter
    Kannada»Movies»Ombattane Dikku
    ಒಂಬತ್ತನೇ ದಿಕ್ಕು

    ಒಂಬತ್ತನೇ ದಿಕ್ಕು

    Release Date : 28 Jan 2022
    Watch Trailer
    3/5
    Critics Rating
    Audience Review
    ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಒಂಭತ್ತನೇ ದಿಕ್ಕು ಚಿತ್ರದಲ್ಲಿ ಲೂಸ ಮಾದ ಯೋಗಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಆದಿತಿ ಪ್ರಭುದೇವ ನಟಿಸಿದ್ದರೆ, ಗುರು ದೇಶಪಾಂಡೆ ಬಂಡವಾಳ ಹೂಡಿದ್ದಾರೆ. ಮಣಿಕಂಠ ಕದ್ರಿ ಸಂಗೀತ ನೀಡಿದ್ದಾರೆ. ಸಾಯಿ ಕುಮಾರ್, ಪ್ರಶಾಂತ್ ಸಿದ್ಧಿ, ಯೋಗಿ ಸಹೋದರ ಮಹೇಶ್ ಮುಂತಾದವರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಕಥೆ: ಶಿವಮೊಗ್ಗ ಜಿಲ್ಲೆಯ ಹಳ್ಳಿಯೊಂದರಲ್ಲಿನ ದೇವಸ್ಥಾನದಿಂದ ಐದು ಕೋಟಿ ಬೆಲೆ ಬಾಳುವ ಕಾಲಭೈರವನ ಮೂರ್ತಿ ಕಳವಾಗುತ್ತದೆ. ಇದೇ ಸಮಯದಲ್ಲಿ ಹಳ್ಳಿಯಲ್ಲಿರುವ ಮಿಲ್ ಓನರ್ ವರದಪ್ಪ ಬೆಂಗಳೂರಿನ ಲೋಕಿಗೆ ಹಣ ನೀಡಿ ವ್ಯವಹಾರ ಕುದುರಿಸಲು ತನ್ನ ಆಪ್ತ ಮತ್ತು ನಂಬಿಕಸ್ತ ಸ್ನೇಹಿತ ವಾಸುದೇವನನ್ನು...
    ಒಂಬತ್ತನೇ ದಿಕ್ಕು ಟ್ರೈಲರ್
    • ಒಂಭತ್ತನೇ ದಿಕ್ಕು ಟ್ರೇಲರ್
    • Cinisuddi.com
      4/5
      ಚಿತ್ರದ ನಿರ್ದೇಶಕ ದಯಾಳ್ ಪದ್ಮನಾಭನ್ ವಿಭಿನ್ನ ಕಥೆಯನ್ನು ಬಹಳ ಥ್ರಿಲ್ಲಿಂಗ್ ರೂಪದಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುದಿರುವುದರಲ್ಲಿ ಗೆದ್ದಿದ್ದಾರೆ.
    • ಕನ್ನಡ ಫಿಲ್ಮಿಬೀಟ್
      3/5
      ಮೂಲ ಸಿನಿಮಾ ನೋಡದವರಿಗೆ 'ಒಂಬತ್ತನೇ ದಿಕ್ಕು' ಸಿನಿಮಾ ಖಂಡಿತ ಥ್ರಿಲ್ಲಿಂಗ್ ಎನಿಸುತ್ತದೆ, ಹೊಸದೆನಿಸುತ್ತದೆ. ಒಂದೊಳ್ಳೆ ಥ್ರಿಲ್ಲಿಂಗ್ ಅನುಭವಕ್ಕಾಗಿ 'ಒಂಬತ್ತನೇ ದಿಕ್ಕು' ಸಿನಿಮಾ ನೋಡಲು ಅಡ್ಡಿಯಿಲ್ಲ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X