ವಿಮರ್ಶಕರ ವಿಮರ್ಶೆ

    • ಕನ್ನಡದಲ್ಲಿ ಹಾರರ್ ಸಿನಿಮಾಗಳ ಟ್ರೆಂಡ್ ಕಡಿಮೆಯಾಗಿರುವ ಈ ಸಮಯದಲ್ಲಿ ಒಂದೊಳ್ಳೆ ಹಾರರ್ ಚಿತ್ರ ಬಂದಿದೆ ಅದೇ 'ಒಂದ್ ಕಥೆ ಹೇಳ್ಲಾ' ಸಿನಿಮಾ. ಒಂದು ಕಥೆಯಿಂದ ಶುರುವಾಗುವ ಈ ಸಿನಿಮಾದಲ್ಲಿ ಐದು ಕಥೆಗಳು ಬರುತ್ತದೆ. ಎಲ್ಲ ಕಥೆಗಳು ಥ್ರಿಲ್ಲಿಂಗ್ ಆಗಿವೆ. ಚಿತ್ರಮಂದಿರಕ್ಕೆ ಹೋದವರಿಗೆ ನಿರಾಸೆ ಮಾಡದೆ ಕಳುಹಿಸುವ ಈ ಚಿತ್ರ ಒಂದು ಭರವಸೆಯ ಸಿನಿಮಾ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X