twitter
    Kannada»Movies»Pailwaan
    ಪೈಲ್ವಾನ್

    ಪೈಲ್ವಾನ್

    Release Date : 12 Sep 2019
    Director : ಕೃಷ್ಣ
    Watch Teaser
    3.5/5
    Critics Rating
    4.5/5
    Audience Review

    ಹಿನ್ನಲೆ- ಪೈಲ್ವಾನ್ ಚಿತ್ರವನ್ನು ಹೆಬ್ಬುಲಿ ಖ್ಯಾತಿಯ ಕೃಷ್ಣರವರು ನಿರ್ದೇಶಿಸಿದ್ದು,  ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಕುಸ್ತಿಪಟುವಿನ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ.ನಾಯಕಿಯಾಗಿ ಚಿತ್ರದಲ್ಲಿ ಬಾಲಿವುಡ್ ನಟಿ ಆಕಾಂಕ್ಷಾ ಸಿಂಗ್ ಅಭಿನಯಿಸಿದ್ದರೆ, ಸುನೀಲ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಕಥೆ- ಈ ಚಿತ್ರದಲ್ಲಿ ನಾಯಕ ಕಿಚ್ಚ ಅನಾಥ. ಪೈಲ್ವಾನ ಕುಟುಂಬವೊಂದರ ಮುಖ್ಯಸ್ಥ ಸರ್ಕಾರ್ ಕಿಚ್ಚನಿಗೆ ಆಶ್ರಯ ನೀಡುತ್ತಾನೆ. ನಂತರ ಕಿಚ್ಚನಿಗೆ ಸರ್ಕಾರನೇ ಸರ್ವಸ್ವವಾಗುತ್ತಾನೆ. ಹಾಗೇ ಸರ್ಕಾರನ ಕನಸಾದ ಬಾಕ್ಸಿಂಗ್ ನಲ್ಲಿ ಚಾಂಪಿಯನ್ ಅಗುವುದನ್ನು ನನಸು ಮಾಡಲು ಪಣತೊಡುತ್ತಾನೆ. ಆದರೆ ಇದೇ ದಾರಿಯಲ್ಲಿ ಹೋಗುವಾಗ ಒಬ್ಬ ದೊಡ್ಡ ಉದ್ಯಮಿ ದೇಶಪಾಂಡೆ (ಅವಿನಾಶ್) ಪುತ್ರಿ ರುಕ್ಮಿಣಿ (ಆಕಾಂಕ್ಷಾ) ಇವನ ಬಾಳಲ್ಲಿ ಬರುತ್ತಾಳೆ. ಪರಸ್ಪರ ಪ್ರೀತಿಯಲ್ಲಿ ಬಿದ್ದು ವಿವಾಹವಾಗುವ ಇವರಿಗೆ ರುಕ್ಮಿಣಿ ತಂದೆ...

    ಪೈಲ್ವಾನ್ ಟ್ರೈಲರ್
    • ದೊರೆಸಾನಿ ವೀಡಿಯೋ ಸಾಂಗ್
    • ಬಾರೋ ಪೈಲ್ವಾನ್ ವೀಡಿಯೂ ಸಾಂಗ್
    • ಪೈಲ್ವಾನ್ ಕುಸ್ತಿ ಟೀಸರ್
    • ಪೈಲ್ವಾನ್ ಕನ್ನಡ ಟ್ರೇಲರ್
    • ಪೈಲ್ವಾನ್ ಗೀತೆಗಳು
    • ಬಾರೋ ಪೈಲ್ವಾನ್ ಸಾಂಗ್ ಪ್ರೋಮೋ
    Music Director: ಅರ್ಜುನ್ ಜನ್ಯ
    • ಬಾರೋ ಪೈಲ್ವಾನ್
      2.5
    • ಬಂದ ನೋಡೋ ಪೈಲ್ವಾನ್
      2.6
    • ಕನ್ನಡ ಫಿಲ್ಮಿಬೀಟ್
      3.5/5
      'ಪೈಲ್ವಾನ್' ಕ್ರೀಡಾ ಹಿನ್ನಲೆಯಲ್ಲಿ ಬಂದ ಪಕ್ಕಾ ಕಮರ್ಷಿಯಲ್ ಸಿನಿಮಾ. ಮನರಂಜನೆ ಮನಸ್ಸಿನಲ್ಲಿ ಇಟ್ಟುಕೊಂಡು ಹೋಗುವವರಿಗೆ ಸಿನಿಮಾ ಇಷ್ಟ ಆಗುತ್ತದೆ. ಸುದೀಪ್ ಅಭಿಮಾನಿಗಳಿಗೆ ಪೈಲ್ವಾನ್ ಹಬ್ಬದಂತೆ ಇದೆ. ಕೃಷ್ಣ ಎಂಬ ಕುಸ್ತಿ ಪೈಲ್ವಾನನ ಸಾಧನೆಯ ಕಥೆಯೇ ಈ ಚಿತ್ರ. ಅದ್ದೂರಿಯಾಗಿ ನಿರ್ಮಾಣವಾದ ಶ್ರೀಮಂತಿಕೆಯ ಸಿನಿಮಾ. ಇಲ್ಲಿ ಸಾಹಸವೂ ಇದೆ. ಸಂಬಂಧದ ಮಹತ್ವವೂ ಇದೆ.
    • ವಿಜಯ ಕರ್ನಾಟಕ
      4/5
      ಪ್ರತಿಪಾತ್ರಗಳು ತಮ್ಮ ಜೀವಂತಿಕೆಯನ್ನು ಕಾಪಾಡಲು ಕಲಾವಿದರು ಶ್ರಮಿಸಿದ್ದಾರೆ. ಕೇವಲ ಅಭಿಮಾನಿಗಳಷ್ಟೇ ಅಲ್ಲ, ಚಿತ್ರಪ್ರೇಮಿಗಳೆಲ್ಲ ನೋಡುವಂತಹ ಚಿತ್ರವಾಗಿದೆ ಪೈಲ್ವಾನ್.ಒಂದಷ್ಟು ನಗಿಸಿ, ಮತ್ತಷ್ಟು ಭಾವುಕರನ್ನಾಗಿಸಿ, ಕೊನೆಯಲ್ಲಿ ಪೈಲ್ವಾನ್ ಆಗಿಯೇ ಮನಸ್ಸಲ್ಲಿ ಉಳಿಯುತ್ತಾರೆ ಕಿಚ್ಚ.
    • ವಿಜಯವಾಣಿ
      4/5
      ನವಿರಾದ ಪ್ರೇಮಕಥೆ, ಫ್ಯಾಮಿಲಿ ಸೆಂಟಿಮೆಂಟ್, ಖಳನಾಯಕರ ಕಿರಿಕ್, ಸಮಾಜಕ್ಕೊಂದು ಮೆಸೇಜ್… ಇವೇ ನಾಲ್ಕು ಅಂಶಗಳನ್ನು ಇಟ್ಟುಕೊಂಡು ಅವುಗಳನ್ನು ಕುಸ್ತಿ ಮತ್ತು ಬಾಕ್ಸಿಂಗ್ ಹಿನ್ನೆಲೆಯಲ್ಲಿ ನಿರೂಪಿಸಿದ್ದಾರೆ ನಿರ್ದೇಶಕ ಕೃಷ್ಣ.
    • days ago
      Rakshi K
      Report
      Super
    • days ago
      Parashuram
      Report
      Spr movie spr message
    • days ago
      Ashok Talavar
      Report
      regards breaking move please watch to all
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X