twitter
    Kannada»Movies»Pathibeku.com»Critics Review

    ವಿಮರ್ಶಕರ ವಿಮರ್ಶೆ

    • ಗಂಭೀರ ಸಾಮಾಜಿಕ ಸಂಗತಿಯನ್ನು ಹಾಸ್ಯಮಯವಾಗಿ ಚಿತ್ರಿಸುವ ಪ್ರಯತ್ನದ ಸಿನಿಮಾ 'ಪತಿಬೇಕು.ಕಾಂ'. ಮದುವೆ ಲಘುವಾದ ವಿಷಯವಲ್ಲ. ಮದುವೆಮನೆ ಎಂದರೆ ಅದರಲ್ಲಿ ಸಂಭ್ರಮ ಇದ್ದರೂ, ಅದರ ಹಿಂದೆ ನೂರಾರು ಸಂಕಟಗಳು, ಒದ್ದಾಟಗಳಿರುತ್ತವೆ. ಮಿಗಿಲಾಗಿ ಮದುವೆಗೆ ಗಂಡು/ಹೆಣ್ಣು ಹುಡುಕುವುದೇ ಪೋಷಕರಿಗೆ ಹರಸಾಹಸ. ವಯಸ್ಸು ಮೀರುತ್ತಿರುವ ಮಗಳಿಗೆ ಗಂಡು ಹುಡುಕಲು ಹೆಣಗಾಡುವ ಪೋಷಕರ ಗಂಭೀರ ಸಮಸ್ಯೆಯನ್ನೇ ಮನರಂಜನಾತ್ಮಕವಾಗಿ ತೆರೆದಿಟ್ಟಿದ್ದಾರೆ ನಿರ್ದೇಶಕ ರಾಕೇಶ್. ಸೂಕ್ಷ್ಮ ಸಂಗತಿಯನ್ನು ತಮಾಷೆಯನ್ನಾಗಿಸುವ ಪ್ರಯತ್ನ ಚಿತ್ರದ ಮಿತಿಯೂ ಹೌದು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X