twitter
    Kannada»Movies»Petromax
    ಪೆಟ್ರೋಮ್ಯಾಕ್ಸ್

    ಪೆಟ್ರೋಮ್ಯಾಕ್ಸ್

    Release Date : 15 Jul 2022
    Watch Trailer
    Critics Rating
    Audience Review

    ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಮೂಡಿಬಂದ ಪೆಟ್ರೋಮ್ಯಾಕ್ಸ್ ಚಿತ್ರದಲ್ಲಿ ಅಭಿನಯ ಚತುರ ಸತೀಶ್ ನೀನಾಸಂ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. 2013 ರಲ್ಲಿ ಘೋಷಣೆಯಾಗಿದ್ದ ಈ ಚಿತ್ರ ಹಲವಾರು ಕಾರಣಗಳಿಂದ ಸ್ಥಗಿತಗೊಂಡಿತ್ತು. ವಿಜಯ್ ಪ್ರಸಾದ್ -ಸತೀಶ್ ಜೋಡಿಗೆ ಅನೂಪ್ ಸೀಳಿನ್ ಸಂಗೀತದ ಮೂಲಕ ಸಾಥ್ ನೀಡಲಿದ್ದಾರೆ. ಚಿತ್ರದಲ್ಲಿ ಸತೀಶ್ ಗೆ ಜೊತೆಯಾಗಿ ಹರಿಪ್ರಿಯಾ ನಾಯಕಿಯಾಗಿ ನಟಿಸಿದ್ದಾರೆ. ಕಾರುಣ್ಯ ರಾಮ್, ಅರುಣ್ ಕುಮಾರ್, ಸುಮನ್ ರಂಗನಾಥನ್ ಮತ್ತು ನಾಗಭೂಷಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

     

    ಕಥೆ

    ಬಾಲ್ಯದಿಂದ ಕೂಡಿ ಬೆಳದ ನಾಲ್ಕು ಅನಾಥರು ತಮ್ಮ ಶಿಕ್ಷಣವನ್ನು ಮುಗಿಸಿ ಒಂದೊಂದು ಉದ್ಯೋಗದಲ್ಲಿ ತೊಡಗಿಸಿಕೊಂಡಿರುತ್ತಾರೆ. ಎಲ್ಲರೂ ತಂದೆ-ತಾಯಿ ಪ್ರೀತಿಗೆ...

    ಪೆಟ್ರೋಮ್ಯಾಕ್ಸ್ ಟ್ರೈಲರ್
    • ಪೆಟ್ರೋಮ್ಯಾಕ್ಸ್ ಟ್ರೇಲರ್
    • ಪೆಟ್ರೋಮ್ಯಾಕ್ಸ್ ಕನ್ನಡ ಟ್ರೇಲರ್
    • ವಿಜಯ ಕರ್ನಾಟಕ
      3/5
      'ಡಬಲ್ ಮೀನಿಂಗ್' ಬೆಳಕಲ್ಲಿ ಪ್ರಜ್ವಲಿಸುವ ಫ್ಯಾಮಿಲಿ ಸೆಂಟಿಮೆಂಟ್!
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X